ಆಗಾಗ ಕೈಕೊಡುತ್ತಿದೆ ಬಿ.ಎಸ್.ಎನ್.ಎಲ್ ಇಂಟರ್‌ನೆಟ್
ಕುಂದಾಪುರ: ಶುಕ್ರವಾರ ಮಧ್ಯಾಹ್ನದಿಂದ ಕುಂದಾಪುರ ತಾಲೂಕಿನಲ್ಲಿ ಬಿ.ಎಸ್.ಎನ್.ಎಲ್ ಇಂಟರ್‌ನೆಟ್ ಸಮಸ್ಯೆ ತಲೆದೋರಿತ್ತು. ಬೆಂಗಳೂರಿನ ಸರ್ವರ್ ಸಮಸ್ಯೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮಳೆಗಾಲ ಆರಂಭಗೊಂಡಾಗಲಿಂದ ಬಿ.ಎಸ್.ಎನ್.ಎಲ್ ಇಂಟರ್ ನೆಟ್ ಆಗಾಗ ಕೈಕೊಡುತ್ತಿರುವುದು
[...]