ಸದಾ ಯುವಕರಂತೆ ಕಾಣಬೇಕೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸದಾ ಯುವಕರಾಗಿ ಕಾಣುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇವತ್ತಿನ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಸುಂದರವಾಗಿ ಕಾಣಬೇಕೆಂದು ಹಂಬಲಿಸುತ್ತಾರೆ. ವಯಸ್ಸಾಗುವಿಕೆಯನ್ನು ಮರೆ ಮಾಚಲು ದುಬಾರಿ ಕ್ರೀಮನ್ನು ಬಳಸಿ ರೋಸಿಹೋಗಿರುತ್ತಾರೆ. ಆದರೆ ಕೆಲವೊಂದು
[...]