‘ಪ್ರಹ್ಲಾದ ಚರಿತೆ’ಯ ಇಂಗ್ಲೀಷು ಹರಿಕಥೆ…!
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕನ್ನಡ ಸೇರಿದಂತೆ ಭಾರತದ ಇತರ ಪ್ರಾದೇಶಿಕ ಭಾಷೆಗಳಲ್ಲಿ ನೀವು ಹರಿಕಥೆಯ ಸೊಗಡಿಗೆ ಸಾಕ್ಷಿಯಾಗಿರಬಹುದು. ಆದರೆ ಇಂಗ್ಲಿಷ್‌ನಲ್ಲಿ ಹರಿಕಥೆ ನಿರೂಪಿತವಾದರೆ ಹೇಗಿರುತ್ತದೆ? ಪರಭಾಷೆಯಲ್ಲಿ ನಮ್ಮದೇ ದೇಶದ ಪೌರಾಣಿಕ
[...]