ಆಳ್ವಾಸ್ ಸಿನಿಸಿರಿ: ಸಿನಿಪ್ರಿಯರಿಗಾಗಿ ಚಲನಚಿತ್ರೋತ್ಸವ
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಹಲವು ವಿಶೇಷತೆಗಳೊಂದಿಗೆ ಆರಂಭಗೊಳ್ಳಲಿರುವ ಆಳ್ವಾಸ್ ನುಡಿಸಿರಿಗೆ ಪೂರಕವಾಗಿ ಕಲಾತ್ಮಕ ಸಿನಿಮಾಗಳಿಗೆ ವೇದಿಕೆಯಾಗಿರುವ ಆಳ್ವಾಸ್ ಸಿನಿಸಿರಿಯಲ್ಲಿ ಪ್ರಶಸ್ತಿ ಪುರಸ್ಕೃತ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ನ.17ರಿಂದ ನಾಲ್ಕು ದಿನಗಳ
[...]