ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಷ್ಠಿತ ಸೀರೆ ಮಳಿಗೆಯಾದಂತಹ ಪಿಎಸ್ಆರ್ ಸಿಲ್ಕ್ ಸ್ಯಾರಿಸ್ ಅವರ ಪ್ರದರ್ಶನ ಮತ್ತು ಮಾರಾಟ ಇದೇ ಬರುವ ಆಗಸ್ಟ್ 28 ರಿಂದ 30 ರವರೆಗೆ 3 ದಿನಗಳ ಕಾಲ ಕುಂದಾಪುರದ ಶರೋನ್ ಹೋಟೆಲ್‌ನಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ಈ ಪ್ರದರ್ಶನ ನಡೆಯಲಿದ್ದು ಇಲ್ಲಿ ಕಾಂಚೀಪುರಂ ಸಿಲ್ಕ್ ಸಾರಿ & ಕಾಟನ್ ಸಾರಿ ದೊರೆಯಲಿದೆ.
ಸುಮಾರು 300 ರಿಂದ 5000 ರೂಪಾಯಿಯವರೆಗಿನ ಸೀರೆಗಳು ಇಲ್ಲಿ ದೊರೆಯಲ್ಲಿದ್ದು ಈ ಅತ್ಯಾಕರ್ಷಕ ಸೀರೆಗಳಿಗಾಗಿ ಕುಂದಾಪುರದ ಶರೋನ್ ಹೋಟೆಲ್ ಗೆ ಭೇಟಿ ನೀಡಿ ನವ ವಿನ್ಯಾಸದ ಸಾರಿಗಳನ್ನು ಖರೀದಿಸಬಹುದಾಗಿದೆ.











