Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಆಳ್ವಾಸ್‌ಗೆ 26 ಪದಕದೊಂದಿಗೆ 05 ನೂತನ ಕೂಟ ದಾಖಲೆ  
    alvas nudisiri

    ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಆಳ್ವಾಸ್‌ಗೆ 26 ಪದಕದೊಂದಿಗೆ 05 ನೂತನ ಕೂಟ ದಾಖಲೆ  

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ: ಪಾಂಡಿಚೇರಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್‌ನ ಕ್ರೀಡಾಪಟುಗಳು 12 ಚಿನ್ನ, 05 ಬೆಳ್ಳಿ ಹಾಗೂ 09 ಕಂಚು ಒಟ್ಟು 26 ಪದಕದೊಂದಿಗೆ 05 ನೂತನ ಕೂಟ ದಾಖಲೆಯನ್ನು ಮಾಡಿರುತ್ತಾರೆ.

    Click Here

    Call us

    Click Here

    ಫಲಿತಾಂಶ :
    ಬಾಲಕರ ವಿಭಾಗದಲ್ಲಿ:
    ಸುಭಾಷ್ ಆರ್ – ತ್ರಯತ್ಲಾನ್ ಸಿ (ತೃತೀಯ), ನಿತಿನ್ ಎಲ್ ಜಿ – ಚಕ್ರ ಎಸೆತ (ದ್ವಿತೀಯ), ಆರಂಭಮ್ ರಾಜು – 60ಮೀ (ಪ್ರಥಮ), 80ಮೀ ಹರ್ಡಲ್ಸ್ (ಪ್ರಥಮ) (ನೂತನ ಕೂಟ ದಾಖಲೆ), ಹೆಚ್ ಮೈಲಾರಿ – ಚಕ್ರ ಎಸೆತ (ತೃತೀಯ), ಜಸ್ವೀನ್ ಥೋಮಸ್ – ಎತ್ತರ ಜಿಗಿತ (ದ್ವಿತೀಯ), ಆಕಾಶ್ ಹುಕ್ಕೇರಿ – ಮಿಡಲ್ ರಿಲೇ (ತೃತೀಯ), ಸಮರ್ಥ್ ಸಂಜೀವ್ ಕುಮಾರ್ – 1000ಮೀ (ತೃತೀಯ), ಸಾಹಿಲ್ – 100 ಮೀ (ದ್ವಿತೀಯ), ಮಿಡಲ್ ರಿಲೇ (ತೃತೀಯ), ನೋವಲ್ ಆರ್ ಪಿ- ಉದ್ದ ಜಿಗಿತ (ತೃತೀಯ), ಅಬ್ದುಲ್ ರಜಕ್ ಶಿಗ್ಗಾನ – ಹ್ಯಾಮರ್ ತ್ರೋ (ತೃತೀಯ).

    ಬಾಲಕಿಯರ ವಿಭಾಗದಲ್ಲಿ:
    ಮೇಘಾ ಅಶೋಕ್ ಪೂಜಾರಿ – 600ಮೀ (ಪ್ರಥಮ) (ನೂತನ ಕೂಟ ದಾಖಲೆ), ಮಿಡಲ್ ರಿಲೆ (ಪ್ರಥಮ), ಬಾನವಿ ಪಿ ಎಸ್ – 400ಮೀ (ದ್ವಿತೀಯ), ಮಿಡಲ್ ರಿಲೆ (ಪ್ರಥಮ), ಭಗೀರಥಿ – 3ಕಿಮೀ ನಡಿಗೆ (ಪ್ರಥಮ), ನಾಗಿಣಿ – 1000ಮೀ (ಪ್ರಥಮ), ಮಿಡಲ್ ರಿಲೆ (ಪ್ರಥಮ), ಚರೀಷ್ಮಾ – 3000ಮೀ (ದ್ವಿತೀಯ), 5000ಮೀ (ತೃತೀಯ), ರೀತುಶ್ರೀ – 400ಮೀ (ತೃತೀಯ), 4*400ಮೀ ರಿಲೇ (ಪ್ರಥಮ), ತಮನ್ನ – 5000ಮೀ (ಪ್ರಥಮ) (ನೂತನ ಕೂಟ ದಾಖಲೆ), 1500 ಮೀ (ಪ್ರಥಮ) (ನೂತನ ಕೂಟ ದಾಖಲೆ), ನಿರಂಜನ – 5 ಕಿಮೀ ನಡಿಗೆ (ಪ್ರಥಮ) (ನೂತನ ಕೂಟ ದಾಖಲೆ)

    ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸಿಬ್ಬಂದಿಗಳಿಗೆ ʼಧ್ಯಾನʼ ಕುರಿತು ಕಾರ್ಯಗಾರ

    21/09/2026

    ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಕುಸ್ತಿ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

    21/09/2026

    ಕುಂದಾಪುರ ವಿದ್ಯಾರಣ್ಯ ಶಾಲೆಯಲ್ಲಿ ಲಯನ್ಸ್ ಕ್ವೆಸ್ಟ್‌ ಶಿಕ್ಷಕರ ತರಬೇತಿ ಕಾರ್ಯಾಗಾರ ಯಶಸ್ವಿ

    21/09/2026
    Leave A Reply Cancel Reply

    1 × five =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸಿಬ್ಬಂದಿಗಳಿಗೆ ʼಧ್ಯಾನʼ ಕುರಿತು ಕಾರ್ಯಗಾರ
    • ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಆಳ್ವಾಸ್‌ಗೆ 26 ಪದಕದೊಂದಿಗೆ 05 ನೂತನ ಕೂಟ ದಾಖಲೆ  
    • ತುಪ್ಪ ಹಾನಿಕಾರಕವಲ್ಲ, ಹೃದಯಕ್ಕೆ ಹಿತ: ಶ್ರೀ ರಾಘವೇಶ್ವರ
    • ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್‌ ಸ್ಪರ್ಧೆಯಲ್ಲಿ ಇಂಪನಾಗೆ ಪ್ರಥಮ ಸ್ಥಾನ
    • ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಕುಸ್ತಿ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.