Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮಣೂರು ಪಡುಕರೆ: ವಿಠ್ಠಲ್ ವಿ ಗಾಂವ್ಕರ್ ಪದ ಪುಷ್ಪಾಂಜಲಿಯ ಭಾವ ನಮನ
    ಊರ್ಮನೆ ಸಮಾಚಾರ

    ಮಣೂರು ಪಡುಕರೆ: ವಿಠ್ಠಲ್ ವಿ ಗಾಂವ್ಕರ್ ಪದ ಪುಷ್ಪಾಂಜಲಿಯ ಭಾವ ನಮನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ
    : ಕನ್ನಡ ಸಾರಸತ್ವ ಲೋಕದ ಬಹುಮುಖ ಪ್ರತಿಭೆ ಕಂಚಿನ ಕಂಠದ ಕನ್ನಡದ ಲೇಖಕ, ಶಿಕ್ಷಕ ವಿಠ್ಠಲ್ ಗಾಂವ್ಕರ್ ಇವರ ಅಸ್ಮಿತೆಯ ಸ್ಮರಣೆಯು 1998 -99 ಪುನರ್ ಮಿಲನ ಸ್ನೇಹ ಬಳಗ ಇವರಿಂದ ಗಾಯನ ನುಡಿನಮನ ಇತ್ತೀಚಿಗೆ ಪಡುಕರೆ ಶಾಲಾ ಕೆ.ಸಿ ಕುಂದರ್ ಸಭಾಂಗಣದಲ್ಲಿ ಜರುಗಿತು.

    Click Here

    Call us

    Click Here

    ಈ ವೇಳೆ  ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ. ಕುಂದರ್ ಪಡುಕರೆ ಗಾಂವ್ಕರ್ ಭಾವಚಿತ್ರಕ್ಕೆ ದಿಪ ಬೆಳಗಿಸಿ ಮಾತಾನಾಡಿ, ಪ್ರೌಢ ಶಾಲೆಯಲ್ಲಿ ಸುದೀರ್ಘ 29 ವಸಂತಗಳ ಸೇವೆ ಸಲ್ಲಿಸಿ ಕರಾವಳಿಯ ಭಾಗದ ಸಹಸ್ರ-ಸಹಸ್ರ ವಿದ್ಯಾರ್ಥಿಗಳಿಗೆ ಜ್ಞಾನ ಧಾರೆ ಎರೆದ ಗುರುವಾಗಿದ್ದರು ಎಂದು ಭಾವನಮನ ನುಡಿ ಸಮರ್ಮಿಸಿದರು.

    ನೇರ ಹಾಗೂ ನಿಷ್ಟುರದ ನಡೆ-ನುಡಿ ಹೊಂದಿರುವ ವಿಠ್ಠಲ್ ಗಾಂವಕಾರರು ವಿದ್ಯಾರ್ಥಿಗಳ ಕಲಿಕೆಗೆ ವಿಶೇಷವಾದ ಕಾಳಜಿ ವಹಿಸಿದವರು ಎಂದು ಮೊದಲ ಬ್ಯಾಚಿನ ವಿದ್ಯಾರ್ಥಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಮಾತಾನಾಡಿ ಮಣೂರು ಪಡುಕರೆ ಹೆಸರನ್ನು ಶಾಶ್ವತಗೊಳಿಸಿದವರು ಎಂದರು.

    ಕನ್ನಡ ಸಾಹಿತ್ಯ ಪರಂವರೆಗೆ ಸುಮಾರು ೩೮ ಕೃತಿಗಳನ್ನು ರಚಿಸಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರು ಎಂದು ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಎಚ್ ಕುಂದರ್ ಮಾತನಾಡಿದರು.

    ಅಪ್ಪ ಅಂದರೆ ಆಕಾಶ ಎಂಬ ಆರ್ ಮಣಿಕಾಂತ ಅವರ ಪುಸ್ತಕದ ಶೀರ್ಷಿಕೆ ಬದುಕಿನಲ್ಲಿ ಅಪ್ಪಯ ಪಾತ್ರ ಎತ್ತರ ತಿಳಿಸುತ್ತದೆ. ಅಜ್ಞಾದ ಮರಳಿ ದಿಬ್ಬದಲ್ಲಿ ಸುಜ್ಞಾನದ ಚಿಗುರು ಮೂಡಿಸಿದ ಅಪ್ಪಯ್ಯ ಊರಿನ ಜನರ ಕಣ್ಮಣಿ ಆಗಿದ್ದಾರೆ ಎಂದು ಗಾಂವ್ಕರ್ ಪುತ್ರ ವಿವೇಕಾನಂದ ಗಾಂವ್ಕರರ್ ನುಡಿನಮದಲ್ಲಿ  ತಿಳಿಸಿದರು.

    Click here

    Click here

    Click here

    Call us

    Call us

    ಸಭೆಯಲ್ಲಿ ಪಂಚಾಯತ್ ಮಾಜಿ ಸದಸ್ಯ ಜಯರಾಮಶೆಟ್ಟಿ , ಪಡುಕರೆ ಶಾಲಾ ಶಿಕ್ಷಕ ರಾಮದಾಸ ನಾಯಕ್, ಮುಖ್ಯ ಶಿಕ್ಷಕಿ ವಿಜಯ, ವಿಠ್ಠಲ್ ಗಾಂವ್ಕರ್ ಸಹದ್ಯೋಗಿಗಳು, ಸಹಶಿಕ್ಷಕರು, ಶಿಕ್ಷಕರು, ಹಳೆವಿದ್ಯಾರ್ಥಿಗಳು, ಕುಟುಬಸ್ಥರಾದ ನಿವೃತ್ತ ಶಿಕ್ಷಕಿ ಗೀತಾ, ಶಿಕ್ಷಕಿ ಗಿರಿಜಾ ಉಪಸ್ಥಿತರಿದ್ದರು. ಪುನರ್ ಮಿಲನ ತಂಡದ ಸರಿತಾ ಸ್ವಾಗತಿಸಿ, ನಾಗರಾಜ ಪಡುಕರೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಗಾಯನದ ಮೂಲಕ ನುಡಿನಮನ ಹಳೆವಿದ್ಯಾರ್ಥಿಗಳು ಸಲ್ಲಿಸಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    25 ವರ್ಷಗಳ ನಿರಂತರ ಸೇವೆ ದೇಶಕ್ಕೆ ದಿಕ್ಸೂಚಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

    02/10/2026

    ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಜಿ ನಿತ್ಯಾನಂದ ನಿಧನ

    02/10/2026

    ಮೂಡ್ಲಕಟ್ಟೆ ಆವರಣದಲ್ಲಿ ಯಶಸ್ವಿಯಾಗಿ ನಡೆದ ಜಾಬ್ಸ್‌ ಎಕ್ಸ್‌ಪ್ರೆಸ್‌

    02/10/2026
    Leave A Reply Cancel Reply

    4 × 4 =

    Call us

    Click Here

    Call us

    Call us

    Call us
    Highest Viewed Recently
    • ಭಾರತ–ಭೂತಾನ್ ಯುವ ಸ್ನೇಹ ಶಿಬಿರಕ್ಕೆ ಆಳ್ವಾಸ್ ಕೆಡೆಟ್ ನಿಷ್ಮಾ ಪೂಜಾರಿ ಆಯ್ಕೆ
    • 25 ವರ್ಷಗಳ ನಿರಂತರ ಸೇವೆ ದೇಶಕ್ಕೆ ದಿಕ್ಸೂಚಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
    • ಮಣೂರು ಪಡುಕರೆ: ವಿಠ್ಠಲ್ ವಿ ಗಾಂವ್ಕರ್ ಪದ ಪುಷ್ಪಾಂಜಲಿಯ ಭಾವ ನಮನ
    • ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಜಿ ನಿತ್ಯಾನಂದ ನಿಧನ
    • ಮೂಡ್ಲಕಟ್ಟೆ ಆವರಣದಲ್ಲಿ ಯಶಸ್ವಿಯಾಗಿ ನಡೆದ ಜಾಬ್ಸ್‌ ಎಕ್ಸ್‌ಪ್ರೆಸ್‌

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.