Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಾಲಿಗ್ರಾಮ ಕೋಟ ಶಿವರಾಮ ಕಾರಂತ ರಿಸರ್ಚ& ಸ್ಟಡಿ ಸೆಂಟರ್ ಕೇಂದ್ರದಲ್ಲಿ ಶಿವರಾಮ ಕಾರಂತರ 120ನೇ ಜನ್ಮದಿನಾಚರಣೆ 
    ಊರ್ಮನೆ ಸಮಾಚಾರ

    ಸಾಲಿಗ್ರಾಮ ಕೋಟ ಶಿವರಾಮ ಕಾರಂತ ರಿಸರ್ಚ& ಸ್ಟಡಿ ಸೆಂಟರ್ ಕೇಂದ್ರದಲ್ಲಿ ಶಿವರಾಮ ಕಾರಂತರ 120ನೇ ಜನ್ಮದಿನಾಚರಣೆ 

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಡಾ. ಕೋಟ ಶಿವರಾಮ ಕಾರಂತ ರಿಸರ್ಚ& ಸ್ಟಡಿ ಸೆಂಟರ್ ಟ್ರಸ್ಟ್ ಮಾನಸ ಸಾಲಿಗ್ರಾಮ ಹಾಗೂ ನಟರಾಜ ನೃತ್ಯ ನಿಕೇತನ ಸಾಲಿಗ್ರಾಮ ಇವರ ಸಹಯೋಗದಲ್ಲಿ ಡಾ.ಕೆ‌. ಶಿವರಾಮ ಕಾರಂತರ 120ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

    Click Here

    Click Here

    Call us

    Click Here

    ಗಣ್ಯರು ಡಾ‌.  ಕೋಟ ಶಿವರಾಮ ಕಾರಂತರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಟ್ರಸ್ಟ್ ನ ಅಧ್ಯಕ್ಷ ಬಿ.ಎಮ್. ಗುರುರಾಜ್ ರಾವ್ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಕಾಡ ಗೆಳಯ ಬಳಗದ ಅಧ್ಯಕ್ಷ  ತಾರಾನಾಥ್ ಹೊಳ್ಳ ಇವರು ಮಾತನಾಡಿ, ಕಾರಂತರು ಕೇವಲ ಕೃತಿಯಲ್ಲದ್ದೆ ವಿಚಾರಗಳನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸುವರು ಎಂದು ಕಾರಂತರನ್ನು ವಿವಿಧ ಕ್ಷೇತ್ರಗಳ ಕಾರ್ಯಭಾರಗಳನ್ನು ನೆನಪು ಮಾಡಿ ಕೊಟ್ಟರು.

    ಇದೇ ಸಂದರ್ಭದಲ್ಲಿ ಸ್ಥಳೀಯ ನಟರಾಜ ನೃತ್ಯ ನಿಕೇತನ ತರಗತಿಯನ್ನು ಉದ್ಘಾಟನೆಗೈದ  ಸ್ಥಳೀಯ ಉದ್ಯಮಿ ಪ್ರಶಾಂತ್ ಕುಂದರ್ ಮಾತಾಡಿ ಹೇಗೆ ಸಮುದ್ರದ ಆಳವನ್ನು ಅಳೆಯಲು ಅಸಾಧ್ಯ ಹಾಗೆ ಗಗನಕ್ಕೆ ಗಗನವೇ ಸಾಟಿ ಸಮುದ್ರಕ್ಕೆ ಸಮುದ್ರವೇ ಸಾಟಿ ಕಾರಂತರಿಗೆ ಪರ್ಯಾಯ ಇಲ್ಲ, ಕಲೆ, ಸಾಹಿತ್ಯ, ಸಂಸ್ಕೃತಿ ಗೆ ಟ್ರಸ್ಟ್ ನಿಂದ ಪೋಷಣೆ ನೀಡುತ್ತಿರುದು ಶ್ಲಾಘನೀಯ ಎಂದರು.

    ಟ್ರಸ್ಟ್ ನ ಕಾರ್ಯನಿರ್ವಾಹಕ ವಿಶ್ವಾಸ್ಥ ಗುಜ್ಜಾಡಿ ಪ್ರಭಾಕರ್ ನಾಯಕ್ ಟ್ರಸ್ಟ್ ನ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.

    Click here

    Click here

    Click here

    Call us

    Call us

    ನಟರಾಜ ನೃತ್ಯ ನಿಕೇತನದ ಗುರುಗಳಾದ ವಿದುಷಿ  ಭಾಗೀರಥಿ ರಾವ್, ಟ್ರಸ್ಟ್ ನಾ ವಿಶ್ವಸ್ಥರಾದ ಮಾಧವ ಪೈ, ಪ್ರಸನ್ನ ಐತಾಳ್, ಪಂಜು ಪೂಜಾರಿ,ಹಾಗೂ ಗೆಳಯರ ಬಳಗದ ಕಾರ್ಯದರ್ಶಿ ನಾಗರಾಜ್ ಉಪಾಧ್ಯ ಹಾಗೂ ಶ್ರೀನಿವಾಸ್ ಉಪಾಧ್ಯ ಉಪಸ್ಥಿತರಿದ್ದರು.

    ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಆಚಾರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗ್ರಾಮೀಣ ಕರಾವಳಿ ಭಾಗ ಅಭಿವೃದ್ಧಿಗೆ ಆನಂದ್ ಸಿ. ಕುಂದರ್ ಕೊಡುಗೆ ಅಪಾರ: ದಿನೇಶ್ ಗಾಣಿಗ ಹೇಳಿಕೆ

    13/10/2026

    ಮೊಬೈಲ್ ಯುಗದಲ್ಲಿ ಪತ್ರದ ಮೂಲಕ ಪ್ರೀತಿಯ ಹಬ್ಬ – ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ

    13/10/2026

    ಸಂದೀಪ್ ಶೆಟ್ಟಿ ಹೆಗ್ಗದ್ದೆಗೆ ಕರ್ಣಾಟನಾಡ ಪೋಷಕ ಪ್ರಶಸ್ತಿ ಪ್ರದಾನ

    12/10/2026
    Leave A Reply Cancel Reply

    19 − eight =

    Call us

    Click Here

    Call us

    Call us

    Call us
    Highest Viewed Recently
    • ಸಾಲಿಗ್ರಾಮ ಕೋಟ ಶಿವರಾಮ ಕಾರಂತ ರಿಸರ್ಚ& ಸ್ಟಡಿ ಸೆಂಟರ್ ಕೇಂದ್ರದಲ್ಲಿ ಶಿವರಾಮ ಕಾರಂತರ 120ನೇ ಜನ್ಮದಿನಾಚರಣೆ 
    • ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್‌ನ 10 ವಿದ್ಯಾರ್ಥಿಗಳು ಉತ್ತೀರ್ಣ
    • ಗ್ರಾಮೀಣ ಕರಾವಳಿ ಭಾಗ ಅಭಿವೃದ್ಧಿಗೆ ಆನಂದ್ ಸಿ. ಕುಂದರ್ ಕೊಡುಗೆ ಅಪಾರ: ದಿನೇಶ್ ಗಾಣಿಗ ಹೇಳಿಕೆ
    • ಮೊಬೈಲ್ ಯುಗದಲ್ಲಿ ಪತ್ರದ ಮೂಲಕ ಪ್ರೀತಿಯ ಹಬ್ಬ – ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ
    • ಸಂದೀಪ್ ಶೆಟ್ಟಿ ಹೆಗ್ಗದ್ದೆಗೆ ಕರ್ಣಾಟನಾಡ ಪೋಷಕ ಪ್ರಶಸ್ತಿ ಪ್ರದಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.