ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿತಲೆ ಹೊಸಬೆಂಗ್ರೆ ಪಂಚಶಕ್ತಿ ಸಂಘ ಸಂಘದ ರಜತ ಮಹೋತ್ಸವದ 2026-27ರ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವಿಕೇಶ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ ಎಸ್ ಖಾರ್ವಿ , ಜೊತೆ ಕಾರ್ಯದರ್ಶಿಯಾಗಿ ಸಂದೇಶ ಖಾರ್ವಿ , ಕೋಶಾಧಿಕಾರಿಯಾಗಿ ಸಂದೀಪ ಬಿ.ಖಾರ್ವಿ ಹಾಗೂ ಪದಾಧಿಕಾರಿಗಳಾಗಿ ಅನಿಶ ಖಾರ್ವಿ, ಲಕ್ಷ್ಮಣ ಖಾರ್ವಿ, ಅನಿಲ ಖಾರ್ವಿ ಮತ್ತು ಪ್ರವೀಣ ಖಾರ್ವಿ ಆಯ್ಕೆಯಾಗಿದ್ದಾರೆ












