Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಯೋಗ ಸಂಘಟಕ ಮಂಜುನಾಥ್ ಬಿಜೂರು ಅವರಿಗೆ ಲೈಫ್ ಟೈಮ್ ಅಚಿವ್‌ಮೆಂಟ್‌ ಇನ್ ಯೋಗ ಅವಾರ್ಡ್
    ಊರ್ಮನೆ ಸಮಾಚಾರ

    ಯೋಗ ಸಂಘಟಕ ಮಂಜುನಾಥ್ ಬಿಜೂರು ಅವರಿಗೆ ಲೈಫ್ ಟೈಮ್ ಅಚಿವ್‌ಮೆಂಟ್‌ ಇನ್ ಯೋಗ ಅವಾರ್ಡ್

    Updated:27/10/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು:
    ಯೋಗ ಸಂಘಟಕ ಮಂಜುನಾಥ್ ಎಸ್. ಬಿಜೂರು ಅವರಿಗೆ ರಾಷ್ಟ್ರ ಮಟ್ಟದ ಲೈಫ್ ಟೈಮ್ ಅಚಿವ್‌ಮೆಂಟ್‌ ಇನ್ ಯೋಗ ಅವಾರ್ಡ್ ಗೌರವ ಲಭಿಸಿದೆ.

    Click Here

    Click Here

    Call us

    Click Here

    ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ಬೆಂಗಳೂರಿನ ಜೆಸಿ ರಸ್ತೆಯ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಲೈಫ್ ಟೈಮ್ ಅಚೀವ್ಮೆಂಟ್ ಇನ್ ಯೋಗ ಅವಾರ್ಡ್ ಪಡೆದಿರುವ ಮಂಜುನಾಥ್ ಎಸ್. ಬಿಜೂರು ಅವರು ಬೈಂದೂರಿನ ಯೋಗ ಸಂಘಟಕರಾಗಿ ಕಳೆದ 25 ವರ್ಷಗಳಿಂದ ಯೋಗದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಜಿಲ್ಲೆ ರಾಜ್ಯ ರಾಷ್ಟ್ರಮಟ್ಟದವರೆಗೆ ಸ್ಪರ್ಧಿಸುವಲ್ಲಿ ತರಬೇತಿ ನೀಡಿ ಹಾಗೂ ಸಾರ್ವಜನಿಕರಿಗೆ ಹಲವಾರು ಉಚಿತ ಯೋಗ ತರಗತಿ ಆಯೋಜಿಸಿದ್ದಾರೆ. ಅವರು ಯೋಗ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ.

    ಇದನ್ನೂ ಓದಿ ► ರೋಟರಿ ಬೆಂಗಳೂರು ಗ್ಲೋಬಲ್ ಯೋಗ: ಭಾರತಿ ಬಿಜೂರು ಅವರಿಗೆ ರಾಷ್ಟ್ರೀಯ ಯೋಗ ಜ್ಯೋತಿ ಪ್ರಶಸ್ತಿ ಪ್ರದಾನ – https://kundapraa.com/?p=103653 .

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ನ.01ರಂದು ಗುರುಕುಲ ಕಾರ್ನಿವಲ್ 2.0 – ಮಕ್ಕಳ ಹಬ್ಬ

    27/10/2026

    ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಹೆಚ್.ಐ.ವಿ. ಏಡ್ಸ್ʼ ಜಾಗೃತಿ ಕಾರ್ಯಕ್ರಮ

    27/10/2026

    ಆಲೂರು ಸರಕಾರಿ ಪ್ರೌಢಶಾಲೆ – ಬೈಂದೂರು ಶೈಕ್ಷಣಿಕ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

    27/10/2026
    Leave A Reply Cancel Reply

    5 × two =

    Call us

    Click Here

    Call us

    Call us

    Call us
    Highest Viewed Recently
    • ನ.01ರಂದು ಗುರುಕುಲ ಕಾರ್ನಿವಲ್ 2.0 – ಮಕ್ಕಳ ಹಬ್ಬ
    • ಯೋಗ ಸಂಘಟಕ ಮಂಜುನಾಥ್ ಬಿಜೂರು ಅವರಿಗೆ ಲೈಫ್ ಟೈಮ್ ಅಚಿವ್‌ಮೆಂಟ್‌ ಇನ್ ಯೋಗ ಅವಾರ್ಡ್
    • ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ರಶ್ಮಿ ಶೆಟ್ಟಿಗೆ ಪಿ.ಎಚ್‌.ಡಿ. ಪದವಿ ಪ್ರದಾನ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಹೆಚ್.ಐ.ವಿ. ಏಡ್ಸ್ʼ ಜಾಗೃತಿ ಕಾರ್ಯಕ್ರಮ
    • ಆಲೂರು ಸರಕಾರಿ ಪ್ರೌಢಶಾಲೆ – ಬೈಂದೂರು ಶೈಕ್ಷಣಿಕ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.