Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಲೂರು ಸರಕಾರಿ ಪ್ರೌಢಶಾಲೆ – ಬೈಂದೂರು ಶೈಕ್ಷಣಿಕ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ
    ಊರ್ಮನೆ ಸಮಾಚಾರ

    ಆಲೂರು ಸರಕಾರಿ ಪ್ರೌಢಶಾಲೆ – ಬೈಂದೂರು ಶೈಕ್ಷಣಿಕ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಸರಕಾರಿ ಪದವಿ ಪೂರ್ವ ಕಾಲೇಜು ವಂಡ್ಸೆ (ನೆಂಪು)ಯಲ್ಲಿ ನೆಡದ 2026-27 ನೇ ಸಾಲಿನ ಬೈಂದೂರು ಶೈಕ್ಷಣಿಕ ತಾಲೂಕಿನ 17 ವಯೋಮಾನದ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ 12 ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬಾಲಕರ ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆಯುವುದರ ಜೊತೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತ್ತು.

    Click Here

    Click Here

    Call us

    Click Here

    17 ರ ವಯೋಮಾನದ ಬಾಲಕರ ವಿಭಾಗ ವಿಜೇತರು:
    1.ಪ್ರಣಮ್- 1500 ಮೀಟರ್ ಓಟ ಪ್ರಥಮ,800 ಮೀಟರ್ ಪ್ರಥಮ,4*100 ಮೀಟರ್ ರಿಲೇ ಪ್ರಥಮ.
    2.ನಿತೇಶ್ ಮೊಗವೀರ- 4*400 ಮೀಟರ್ ರಿಲೇ ಪ್ರಥಮ,4*100 ಮೀಟರ್ ರಿಲೇ ಪ್ರಥಮ.
    3.ನಿತೇಶ್ ಜೆ – 4*100 ಮೀಟರ್ ರಿಲೇ ಪ್ರಥಮ,ತ್ರಿವಿಧ ಜಿಗಿತ ದ್ವಿತೀಯ.
    4.ಪ್ರೀತಂ-4*400 ಮೀಟರ್ ರಿಲೇ ಪ್ರಥಮ,4*100 ಮೀಟರ್ ರಿಲೇ ಪ್ರಥಮ,ಉದ್ದಜಿಗಿತ ದ್ವಿತೀಯ.
    5.ರತ್ವೀಶ್ ಆಚಾರ್ಯ- 4*400 ಮೀಟರ್ ರಿಲೇ ಪ್ರಥಮ.
    6.ಚೇತನ್- ಗುಂಡು ಎಸೆತ ದ್ವಿತೀಯ, ಚಕ್ರ ಎಸೆತ ತ್ರತೀಯ

    17 ರ ವಯೋಮಾನದ ಬಾಲಕಿಯರ ವಿಭಾಗ ವಿಜೇತರು:
    1.ಶ್ರಾವ್ಯ- 100 ಮೀಟರ್ ಹರ್ಡಲ್ಸ್ ಪ್ರಥಮ,4*100 ಮೀಟರ್ ರಿಲೇ ಪ್ರಥಮ.
    2.ನಿಧಿಶ್ರೀ- 4*100 ಮೀಟರ್ ರಿಲೇ ಪ್ರಥಮ.100 ಮೀಟರ್ ತ್ರತೀಯ
    3.ಪ್ರಥ್ವಿ-4*100 ಮೀಟರ್ ರಿಲೇ ಪ್ರಥಮ,ಎತ್ತರ ಜಿಗಿತ ತ್ರತೀಯ
    4.ಮನೀಶಾ-4*100 ಮೀಟರ್ ರಿಲೇ ಪ್ರಥಮ,800 ಮೀಟರ್ ದ್ವಿತೀಯ.
    5.ಮಲ್ಲಿಕಾ- ಗುಂಡು ಎಸೆತ ತ್ರತೀಯ.

    14 ರ ವಯೋಮಾನದ ಬಾಲಕ ಮತ್ತು ಬಾಲಕಿಯರ  ವಿಭಾಗದ ವಿಜೇತರು:
    1- ಧನುಷ್ ದೇವಾಡಿಗ – 200 ಮೀಟರ್ ಓಟ ಪ್ರಥಮ,80 ಮೀಟರ್ ಹರ್ಡಲ್ಸ್ ದ್ವಿತೀಯ.
    2.ಕ್ರತಿಕಾ- 600 ಮೀಟರ್ ಓಟ ಪ್ರಥಮ,4*100 ಮೀಟರ್ ರಿಲೇ ದ್ವಿತೀಯ.
    3.ಶ್ರೇಯಾ-4*100 ಮೀಟರ್ ರಿಲೇ ದ್ವಿತೀಯ.
    4.ವೈಷ್ಣವಿ-4*100 ಮೀಟರ್ ರಿಲೇ ದ್ವಿತೀಯ.
    5.ಮಾನ್ವಿತಾ- 4*100 ಮೀಟರ್ ರಿಲೇ ದ್ವಿತೀಯ.

    Click here

    Click here

    Click here

    Call us

    Call us

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ

    27/10/2026

    ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಹೆಚ್.ಐ.ವಿ. ಏಡ್ಸ್ʼ ಜಾಗೃತಿ ಕಾರ್ಯಕ್ರಮ

    27/10/2026

    ಡಾ. ಬಿ.ಬಿ. ಹೆಗ್ದೆ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ ಕೆಸರಲ್ಲೊಂದಿನ ಕಾರ್ಯಕ್ರಮ

    27/10/2026
    Leave A Reply Cancel Reply

    five × 2 =

    Call us

    Click Here

    Call us

    Call us

    Call us
    Highest Viewed Recently
    • ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ
    • ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ರಶ್ಮಿ ಶೆಟ್ಟಿಗೆ ಪಿ.ಎಚ್‌.ಡಿ. ಪದವಿ ಪ್ರದಾನ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ʼಹೆಚ್.ಐ.ವಿ. ಏಡ್ಸ್ʼ ಜಾಗೃತಿ ಕಾರ್ಯಕ್ರಮ
    • ಆಲೂರು ಸರಕಾರಿ ಪ್ರೌಢಶಾಲೆ – ಬೈಂದೂರು ಶೈಕ್ಷಣಿಕ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ
    • ಡಾ. ಬಿ.ಬಿ. ಹೆಗ್ದೆ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ ಕೆಸರಲ್ಲೊಂದಿನ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.