Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪ್ರತಿಭಾ ಕಾರಂಜಿ ಕ್ಲಸ್ಟರ್ ಮಟ್ಟದ ಸ್ಪರ್ಧೆಯ ಪ್ರೌಢ ವಿಭಾಗದಲ್ಲಿ ಸುಜ್ಞಾನ – ವಿದ್ಯಾರಣ್ಯ ಸಂಸ್ಥೆಗೆ ಅದ್ಭುತ ಜಯ
    ಊರ್ಮನೆ ಸಮಾಚಾರ

    ಪ್ರತಿಭಾ ಕಾರಂಜಿ ಕ್ಲಸ್ಟರ್ ಮಟ್ಟದ ಸ್ಪರ್ಧೆಯ ಪ್ರೌಢ ವಿಭಾಗದಲ್ಲಿ ಸುಜ್ಞಾನ – ವಿದ್ಯಾರಣ್ಯ ಸಂಸ್ಥೆಗೆ ಅದ್ಭುತ ಜಯ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಣಿಪಾಲ ಇವರ ಆಶ್ರಯದಲ್ಲಿ ಸುಣ್ಣಾರಿಯ ವಿವೇಕೋದಯ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಸುಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

    Click Here

    Click Here

    Call us

    Click Here

    ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಬರೋಬ್ಬರಿ 17 ಪ್ರಥಮ ಸ್ಥಾನಗಳನ್ನು ಗಳಿಸುವುದರ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರೌಢ ವಿಭಾಗದಲ್ಲಿ  ವಿಜೇತರಾದ ವಿದ್ಯಾರ್ಥಿಗಳ ವಿವರ:
    ಪ್ರಥಮ ಸ್ಥಾನ:
    ಸೃಜನ್ ಶೆಟ್ಟಿ (ಮಿಮಿಕ್ರಿ), ಧನ್ವಿ (ಸಂಸ್ಕೃತ ಧಾರ್ಮಿಕ ಪಠಣ), ತುಷಾರ (ರಂಗೋಲಿ), ಫಾತಿಮಾ ನಜೀಫಾ (ಅರೇಬಿಕ್ ಧಾರ್ಮಿಕ ಪಠಣ), ಋತು & ತಂಡ (ಕವ್ವಾಲಿ), ಗರ್ವಿತಾ & ತಂಡ (ಜಾನಪದ ನೃತ್ಯ).

    ದ್ವಿತೀಯ ಸ್ಥಾನ:
    ವೃದ್ಧಿ (ಭಾವಗೀತೆ), ಸ್ಫೂರ್ತಿ (ಕನ್ನಡ ಭಾಷಣ), ಪೂರ್ವಿ (ಚಿತ್ರಕಲೆ), ಸಮೃದ್ಧಿ (ಕನ್ನಡ ಪ್ರಬಂಧ), ರಿಷಿ ಹಾಗೂ ವಿಲೋಕ್ ರಂಜನ್ (ಕ್ವಿಜ್), ರಾನೀಯ (ಹಿಂದಿ ಭಾಷಣ), ಋತು (ಗಝಲ್).

    ತೃತೀಯ ಸ್ಥಾನ:
    ಹಿತಾಶ್ರೀ (ಕನ್ನಡ ಕವನ ವಾಚನ), ಮಹಾತೇಜಾ (ಇಂಗ್ಲಿಷ್ ಭಾಷಣ), ಅವನಿ ಶೆಟ್ಟಿ (ಸಂಸ್ಕೃತ ಭಾಷಣ).

    Click here

    Click here

    Click here

    Call us

    Call us

    ವಿದ್ಯಾರಣ್ಯ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಪ್ರೌಢ ವಿಭಾಗದಲ್ಲಿ (8 ರಿಂದ 10ನೇ ತರಗತಿ)
    ಪ್ರಥಮ ಸ್ಥಾನ:
    ಪ್ರಗತಿ ಜಿ. ಆಚಾರ್ (ಕನ್ನಡ ಪ್ರಬಂಧ), ಹರ್ಷಿತಾ ಆರ್. (ಇಂಗ್ಲಿಷ್ ಭಾಷಣ), ದಶಮಿ ಶೆಟ್ಟಿ (ಕನ್ನಡ ಭಾಷಣ), ಧನುಷ್ (ಹಿಂದಿ ಭಾಷಣ), ಪ್ರತೀಕ್ ಜಿ.ಎಮ್. (ಆಶುಭಾಷಣ ಹಾಗೂ ಚರ್ಚಾಸ್ಪರ್ಧೆ – ಎರಡರಲ್ಲೂ ಪ್ರಥಮ), ಶ್ರೀಲಕ್ಷ್ಮಿ ರಾವ್ (ಜಾನಪದ ಗೀತೆ), ಆಲಿಯಾ ಹಲೀಮ್ ಖಾನ್ (ಗಝಲ್).

    ದ್ವಿತೀಯ ಸ್ಥಾನ:
    ಆಲಿಯಾ ಹಲೀಮ್ ಖಾನ್ & ತಂಡ (ಕವ್ವಾಲಿ), ಅಕ್ಷಯ್ (ಚಿತ್ರಕಲೆ), ಪ್ರಣಿತ ಕೇಶವ್ (ಸಂಸ್ಕೃತ ಭಾಷಣ), ತ್ರಿಶೂಲ್ (ಮಿಮಿಕ್ರಿ), ಸಂಜನ್ (ಸಂಸ್ಕೃತ ಧಾರ್ಮಿಕ ಪಠಣ), ಅಭಿಜಿತ್ (ಕವನ/ಪದ್ಯ ವಾಚನ).

    ತೃತೀಯ ಸ್ಥಾನ:
    ಶ್ರೀಲಕ್ಷ್ಮಿ ರಾವ್ (ಭಾವಗೀತೆ), ರಾಹೀಶ್ ಹುಸೇನ್ (ಅರೇಬಿಕ್ ಧಾರ್ಮಿಕ ಪಠಣ), ಪಂಚಮಿ ಶೆಟ್ಟಿ (ಭರತನಾಟ್ಯ).

    ಹಿರಿಯ ಪ್ರಾಥಮಿಕ ವಿಭಾಗ (5 ರಿಂದ 7ನೇ ತರಗತಿ)
    ಪ್ರಥಮ ಸ್ಥಾನ:
    ಸಾನಿಧ್ಯ ಸಿ.ಕೆ. (ಕಥೆ ಹೇಳುವುದು), ವೆನಿಶ ಸಿ. ಭಂಡಾರಿ (ಕವನ/ಪದ್ಯ ವಾಚನ), ಸನ್ನಿಧಿ ಶೆಟ್ಟಿ (ಹಿಂದಿ ಕಂಠಪಾಠ).

    ದ್ವಿತೀಯ ಸ್ಥಾನ:
    ವಿಸ್ಮಯಿ (ಭಕ್ತಿಗೀತೆ), ಐಸಿರಿ ಶೆಟ್ಟಿ (ಪ್ರಬಂಧ ರಚನೆ).

    ತೃತೀಯ ಸ್ಥಾನ:
    ಯೂಸುಫ್ ಖಾನ್ (ಅರೇಬಿಕ್ ಧಾರ್ಮಿಕ ಪಠಣ), ಅಭಿಷೇಕ್ ಎನ್. (ಮಿಮಿಕ್ರಿ), ಸುಮೇದ್ ಎಸ್. ಶೆಟ್ಟಿ (ಆಶುಭಾಷಣ), ಮೊಹಮ್ಮದ್ ಆಹಿಲ್ (ಕನ್ನಡ ಕಂಠಪಾಠ).

    ಕಿರಿಯ ಪ್ರಾಥಮಿಕ ವಿಭಾಗ (1 ರಿಂದ 4ನೇ ತರಗತಿ)

    ದ್ವಿತೀಯ ಸ್ಥಾನ:
    ರಮಾನಾಥ್ ಕಿಣಿ (ಭಕ್ತಿಗೀತೆ), ಧ್ರುವಿ ಪಿ. (ಕಥೆ ಹೇಳುವುದು), ಲಿಖಿತ್ (ಆಶುಭಾಷಣ), ಜಾಹ್ನವಿ (ಇಂಗ್ಲಿಷ್ ಕಂಠಪಾಠ).
    ತೃತೀಯ ಸ್ಥಾನ:
    ರುಷಬ್ ಕುಲಾಲ್ (ಕ್ಲೇ ಮಾಡ್ಲಿಂಗ್), ಆರ್ಯನ್ ಆರ್. (ಸಂಸ್ಕೃತ ಧಾರ್ಮಿಕ ಪಠಣ), ಯಕ್ಷಿತ್ ಡಿ. ಕುಲಾಲ್ (ಛದ್ಮವೇಷ).

    ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಅವರ ಯಶಸ್ಸಿಗೆ ಶ್ರಮಿಸಿದ ಮಾರ್ಗದರ್ಶಿ ಶಿಕ್ಷಕ ವೃಂದಕ್ಕೆ ಹಾಗೂ ಪೋಷಕರಿಗೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್‌ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ, ಖಜಾಂಚಿ ಭರತ್‌ ಶೆಟ್ಟಿ ಹಾಗೂ ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಂಜನ್‌ ಬಿ. ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್‌ ಕೆ. ಅವರು ಅಭಿನಂದನೆ ಸಲ್ಲಿಸಿದ್ದಾರೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರಾಜ್ಯ ಮಟ್ಟದ ಬಾಲಕಿಯರ ಖೋ-ಖೋ ಪಂದ್ಯಾಟ: ಆಳ್ವಾಸ್‌ ಬಾಲಕಿಯರ ತಂಡ ಚಾಂಪಿಯನ್

    04/11/2026

    ಸಾಲಿಗ್ರಾಮ ದೇಗುಲಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ

    04/11/2026

    ನಕಲಿ ದಾಖಲೆ ಸೃಷ್ಟಿಸಿ ಎಂ.ಸಿ.ಸಿ ಬ್ಯಾಂಕ್‌ಗೆ 98.99 ಲಕ್ಷ ರೂ. ವಂಚನೆ – ಮೂರು ಪ್ರತ್ಯೇಕ ಪ್ರಕರಣ ದಾಖಲು

    04/11/2026
    Leave A Reply Cancel Reply

    7 + nine =

    Call us

    Click Here

    Call us

    Call us

    Call us
    Highest Viewed Recently
    • ರಾಜ್ಯ ಮಟ್ಟದ ಬಾಲಕಿಯರ ಖೋ-ಖೋ ಪಂದ್ಯಾಟ: ಆಳ್ವಾಸ್‌ ಬಾಲಕಿಯರ ತಂಡ ಚಾಂಪಿಯನ್
    • ಸಾಲಿಗ್ರಾಮ ದೇಗುಲಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ
    • ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ ತರಬೇತಿ: ಅರ್ಜಿ ಆಹ್ವಾನ
    • ನಕಲಿ ದಾಖಲೆ ಸೃಷ್ಟಿಸಿ ಎಂ.ಸಿ.ಸಿ ಬ್ಯಾಂಕ್‌ಗೆ 98.99 ಲಕ್ಷ ರೂ. ವಂಚನೆ – ಮೂರು ಪ್ರತ್ಯೇಕ ಪ್ರಕರಣ ದಾಖಲು
    • ಪ್ರತಿಭಾ ಕಾರಂಜಿ ಕ್ಲಸ್ಟರ್ ಮಟ್ಟದ ಸ್ಪರ್ಧೆಯ ಪ್ರೌಢ ವಿಭಾಗದಲ್ಲಿ ಸುಜ್ಞಾನ – ವಿದ್ಯಾರಣ್ಯ ಸಂಸ್ಥೆಗೆ ಅದ್ಭುತ ಜಯ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.