ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ತಿಂಗಳ ಕಾರ್ಯಕ್ರಮ; ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಆಶ್ರಯದಲ್ಲಿ ನಡೆಯುವ ತಿಂಗಳ ಕಾರ್ಯಕ್ರಮದ ಅಂಗವಾಗಿ ತಲ್ಲೂರು ವಿಠಲ ಭಜನಾ ಮಂಡಳಿ ಸದಸ್ಯರಿಂದ ಭಜನೋತ್ಸವ ಹಾಗೂ ಸುಗಮ ಸಂಗೀತ ಜರಗಿತು.

Call us

Click Here

ಇದೇ ಸಂದರ್ಭದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಪ್ರಮೀಳಾ ಕುಂದಾಪುರ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ವಿಕ್ರಮ್ ಮೇಲಾಡಿ ಯು.ಆರ್. ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಟಿ.ಎನ್. ಪ್ರಭು ತಲ್ಲೂರು, ಪದ್ಮನಾಭ ಪ್ರಭು, ಸೂರ್ಯನಾರಾಯಣ ಮಯ್ಯ, ಯು. ವೆಂಕಟರಮಣ ಹೊಳ್ಳ, ಉದಯ ಭಂಡಾರ್‌ಕಾರ್, ನಾಗೇಶ್ ಶ್ಯಾನುಭಾಗ್, ರಮೇಶ್ ಮೇಲಾಡಿ, ಸದಾಶಿವ ಐತಾಳ್, ಅಕಾಡೆಮಿಯ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್, ಭಜನಾ ಮಂಡಳಿಯ ಸದಸ್ಯರಾದ ಮಮತಾ ಪ್ರಭು, ದೇವಕಿ ಪ್ರಭು, ರಜನಿ ಪ್ರಭು ಇನ್ನಿತರರು ಉಪಸ್ಥಿತರಿದ್ದರು.

Leave a Reply