ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಎಚ್. ಉದಯ್ ಆಚಾರ್

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿ ಜಿಲ್ಲೆಯ 2016-17ನೇ ಸಾಲಿನ ಧ್ವನಿ-ಬೆಳಕು ಸಂಯೋಜಕರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ಎಚ್.ಉದಯ್ ಆಚಾರ್ ಬೈಂದೂರು ಆಯ್ಕೆಯಾಗಿದ್ದಾರೆ.

Click Here

Call us

Click Here

ಗೌವಾಧ್ಯಕ್ಷರಾಗಿ ಆಂಟೆನಿ ಡೇಸಾ, ನೂತನ ಜಿ ಉಪಾಧ್ಯಕ್ಷರಾಗಿ ಪಿ.ಬಾಲಕೃಷ್ಣ ಪೂಜಾರಿ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ್ ಕೆ ಮಣಿಪಾಲ, ಜೊತೆಕಾರ್ಯದರ್ಶಿಯಾಗಿ ಪ್ರಭಾಕರ ನಾಯಕ್ ಕಾರ್ಕಳ, ಕೋಶಾಧಿಕಾರಿಯಾಗಿ ಸಂತೋಷ ಶೆಟ್ಟಿಗಾರ್ ಉಡುಪಿ, ಸಂಘಟನಾ ಕಾರ್ಯದರ್ಶಿಯಾಗಿ ಸರ್ದಾರ ಕುಂದಾಪುರ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರದೀಪ್ ಕಾರ್ಕಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧಾಕರ್ ಸುವರ್ಣ ಕಾಪು, ಗೌರವ ಸಲಹೆಗಾರರಾಗಿ ಜಗದೀಶ್ ಬಲ್ಲಾಳ್, ವಿಜಯ್ ಕುಮಾರ್ ಉಡುಪಿ, ಶಿವರಾಜ್ ಕಾಪು, ಗೋವಿಂದ ಗಾಣಿಗ ಬ್ರಹ್ಮಾವರ, ಪಾಂಡುರಂಗ ಜೋಗಿ ಕುಂದಾಪುರ, ಪ್ರಭಾಕರ ಜಿ. ದೇವಾಡಿಗ ಉಪ್ಪುಂದ ಆಯ್ಕೆಗೊಂಡಿದ್ದಾರೆ.

Leave a Reply