ವಂಡ್ಸೆ ಅಡಿಕೆಕೊಡ್ಲು ಸಂಭಾರ್ತಿ ಕಿರು ಸೇತುವೆ ಲೋಕಾರ್ಪಣೆಗೆ ಸಿದ್ಧ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತನ ವಂಡ್ಸೆಯಿಂದ ಅಡಿಕೆಕೊಡ್ಲು ಸಂಭಾರ್ತಿ, ನೂಜಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸೇತುವೆಯು ನಿರ್ಮಾಣವಾಗಿ ಈ ಭಾಗದ ಜನರ ಬಹುದಿನದ ಕನಸು ನನಸಾಗಿದೆ. ಸುಮಾರು ೨೦೦ ಕ್ಕೂ ಅಧಿಕ ಕುಟು೦ಬವು ಈ ಮಾರ್ಗವನ್ನು ನೆಚ್ಚಿಕೊಂಡಿದೆ. ರಸ್ತೆ ರಚನೆಯಾಗಿ ೪-೫ ವರ್ಷ ಕಳೆದರೂ ಸೇತುವೆಯ ರಚನೆ ಬಾಕಿ ಇದ್ದಿದ್ದರಿಂದ ಈ ಭಾಗದ ಜನರು ೪-೫ ಕೀ.ಮೀ. ಸುತ್ತು ಹಾಕಿ ನೂಜಾಡಿಯಿಂದ ವಂಡ್ಸೆಗೆ ಬರಬೇಕಾಗಿತ್ತು. ಈದಿಗ ಸೇತುವೆ ರಚನೆಯಿಂದ ಈ ಭಾಗದ ಜನರಿಗೆ ಅದರಲ್ಲೂ ಶಾಲಾ ಮಕ್ಕಳಿಗೆ ಅನೂಕೂಲವಾಗಿದೆ.

Call us

Click Here

Leave a Reply