‘ದಿ ಸ್ಟ್ರೆಂಜ್ ಕೇಸ್ ಆಫ್ ಕುಂದಾಪುರ’ ಚಿತ್ರದ ಪೋಸ್ಟರ್ ಬಿಡಗಡೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿ.ಸಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ಚಿತ್ರ ’ದಿ ಸ್ಟ್ರೆಂಜ್ ಕೇಸ್ ಆಫ್ ಕುಂದಾಪುರ’ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಜರುಗಿತು.

Call us

Click Here

ಚಿತ್ರದ ಮೊದಲ ಪೋಸ್ಟರನ್ನು ಸದಾಚಂದ್ರ ಬಸ್ರೂರು ಸಂಸ್ಥೆಯ ಸುರೇಶ್ ನಾಯಕ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭ ಉದ್ಯಮಿ ಪ್ರವೀಣ ಕುಮಾರ್, ದಿ ಸ್ಟ್ರೆಂಜ್ ಕೇಸ್ ಆಫ್ ಕುಂದಾಪುರ ಚಿತ್ರದ ನಿರ್ದೇಶಕ, ನಿರ್ಮಾಪಕ ಓಂಗುರು ಬಸ್ರೂರು, ಇನ್ನೋರ್ವ ನಿರ್ಮಾಪಕ ಚಂದ್ರಶೇಖರ ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ ಸೇರಿದಂತೆ ಚಿತ್ರತಂಡದ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೌಮ್ಯ ಓಂಗುರು ನಿರೂಪಿಸಿದರು.

Leave a Reply