ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜು.27ರ ಸೋಮವಾರ 225 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ.
286 ನೆಗೆಟಿವ್:
ಈ ತನಕ ಒಟ್ಟು 28,510 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 24,621 ನೆಗೆಟಿವ್, 3,613 ಪಾಸಿಟಿವ್ ಬಂದಿದ್ದು, 276 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 286 ನೆಗೆಟಿವ್, 225 ಪಾಸಿಟಿವ್ ಬಂದಿದೆ. ಒಟ್ಟು 1,7525 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.
1.415 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 3,388 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 2,184 ಮಂದಿ ಬಿಡುಗಡೆಯಾಗಿದ್ದು, 1,415 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 14 ಮಂದಿ ಮೃತಪಟ್ಟಿದ್ದಾರೆ.
ಇನ್ನಷ್ಟು ಮಾಹಿತಿಗೆ ಕೆಲವು ಸಮಯದ ನಂತರ ಇದೇ ಲಿಂಕ್ ನೋಡಿ
People in general must be extra cautious at this stage, maintain distancing from each other, wear mask correctly without toying with it,,properly positioned.
It is only on survival and economic challenges the restrictions are relaxed, the transmission of virus and the danger remains same. More cautious and armed with guidelines properly followed, is the only safety in present conditions ,as the vaccine and the medication is still in study.
Healthy people in general must share good suggestions of safety measures and guide the aged and the very young who are vulnerable.
Extend moral support to each other.
Awareness and Timely precautions can win the battle against the Coronavirus.