ಕ್ರಿಕೆಟ್ ಪಂದ್ಯಾಟ: ಹಕ್ಲಾಡಿ ಅಟ್ಯಾಕರ್ಸ್‌ಗೆ ಯುನೈಟೆಡ್ ಟ್ರೋಫಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿವರಾಜ್ ಪೂಜಾರಿ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಕಡಿಕೆ ಆಚರಬೇಟ್ಟು ವಕ್ಕೇರಿ ಫ್ರೆಂಡ್ಸ್ ಇವರ ವತಿಯಿಂದ ದ್ವೀತಿಯ ವರ್ಷದ ಸೂಪರ್ ಸಿಕ್ಸ್ ಮಾದರಿಯ ಯುನೈಟೆಡ್ ಟ್ರೋಫಿ 2021 ಕ್ರಿಕೆಟ್ ಪಂದ್ಯಾಟ ಕಡಿಕೆ ಕಂಬಳಗದ್ದೆ ನಾಡದಲ್ಲಿ ನಡೆಯಿತು.

Call us

Click Here

ಫೈನಲ್ ಪಂದ್ಯಾಟದಲ್ಲಿ ಎಕದಂಥ ಹರೇಗೋಡ್ ನ್ನು ಸೋಲಿಸಿ ಹಕ್ಲಾಡಿ ಅಟ್ಯಾಕರ್ಸ್ ಪ್ರಶಸ್ತಿಯನ್ನು ಜಯಸಿತು

Leave a Reply