ಡ್ರಾಮಾ ಜ್ಯೂನಿಯರ್ಸ್ ಸೀಸನ್ – 4 ವಿಜೇತಳಾದ ಸಮೃದ್ಧಿ ಎಸ್. ಮೊಗವೀರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜಿ ಕನ್ನಡ ಖಾಸಗಿ ವಾಹಿನಿ ನಡೆಸುತ್ತಿರುವ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4ನಲ್ಲಿ ಕುಂದಾಪುರ ಕೋಟೇಶ್ವರದ ಸಮೃದ್ಧಿ ಎಸ್. ಮೊಗವೀರ ವಿಜೇತಳಾಗಿದ್ದಾಳೆ.

Call us

Click Here

ಈ ಹಿಂದೆ ಜಿ ಕನ್ನಡ ವಾಹಿನಿ ನಡೆಸುತ್ತಿದ್ದ ಕನ್ನಡದ ಕಣ್ಮಣಿ ಕಾರ್ಯಕ್ರಮದಲ್ಲಿಯೂ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಳು. ಶ್ರೀಧರ ಮೊಗವೀರ ಹಾಗೂ ಭಾರತಿ ದಂಪತಿಯಗಳ ಪುತ್ರಿಯಾದ ಸಮೃದ್ಧಿ, ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ

Leave a Reply