ನೀಟ್‌ ಫಲಿತಾಂಶ: ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿಗೆ ಆಲ್‌ ಇಂಡಿಯಾ 23ನೇ ರ‍್ಯಾಂಕ್‌

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾರ್ಕಳ:
ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ.

Call us

Click Here

ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ ಜಾಗೃತಿ ಕೆ.ಪಿ. 661 (99.7820068 ಪರ್ಸಂಟೈಲ್) ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ‍್ಯಾಂಕ್‌, ಉದ್ಭವ್‌ ಎಂ.ಆರ್‌. 625 (99.1979284 ಪರ್ಸಂಟೈಲ್) ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ‍್ಯಾಂಕ್‌ ಗಳಿಸಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ ಎನ್‌ 625(99.1979284 ಪರ್ಸಂಟೈಲ್) , ಶ್ರೇಯಸ್‌ ಎಸ್‌ ಚಿಕಾಲೇ 612 (98.8963973 ಪರ್ಸಂಟೈಲ್) , ಸಾತ್ವಿಕ್‌ ಎಸ್‌ ಶೆಟ್ಟಿ 609 (98.8114369 ಪರ್ಸಂಟೈಲ್) , ಚಂದನ ಹೆಚ್‌ ಎಂ 605 (98.7007725 ಪರ್ಸಂಟೈಲ್) , ಸಾಕ್ಷಿತ್‌ ಶೆಟ್ಟಿ 604 (98.6782079 ಪರ್ಸಂಟೈಲ್), ಸ್ವೀಕೃತಿ ಶೆಟ್ಟಿ 596 (98.4507475 ಪರ್ಸಂಟೈಲ್) , ಗೌರಿ ಸಿ ಸಂಕೊಲ್‌ 595 (98.4116519 ಪರ್ಸಂಟೈಲ್), ಮನೋಜ ಪಾಲನ್ಕರ್ 592 (98.3273783 ಪರ್ಸಂಟೈಲ್) , ಪ್ರೀತಮ್‌ ಎಸ್‌ ಜಿ 584 (98.0713687 ಪರ್ಸಂಟೈಲ್), ಪ್ರಶಿನ್‌ ಶೆಟ್ಟಿ 578 (97.8715744 ಪರ್ಸಂಟೈಲ್) , ಚಮನ್‌ ಜಿ 576 ( 97.803243 ಪರ್ಸಂಟೈಲ್) , ಜ್ಞಾನದೀಪ್‌ ಕೆ ಆರ್‌ 555 (97.0308487 ಪರ್ಸಂಟೈಲ್), ಸಾನ್ವಿ ಎಂ ಆರ್‌ 548 (96.7612023 ಪರ್ಸಂಟೈಲ್), ಶ್ರೀಗಂಗಾ 547(96.7240199 ಪರ್ಸಂಟೈಲ್) , ಜೀವನ್‌ ಎ 545 (96.6374897 ಪರ್ಸಂಟೈಲ್), ನೇಹಾ ಬಿ ಜಿ 543 (96.5599363 ಪರ್ಸಂಟೈಲ್), ಮಿಂಚು ಪಿ ಆರ್‌ 535 (96.2279922 ಪರ್ಸಂಟೈಲ್), ಅವಿನ್‌ ಫ್ರಾನ್ಸೀಸ್‌ ಡಿಸೋಜಾ 531 (96.0643502 ಪರ್ಸಂಟೈಲ್), ಅಭಯ್‌ ಕೆ ಆರ್‌ 525 (95.7950472 ಪರ್ಸಂಟೈಲ್), ಶ್ರೇಯಸ್‌ ಎಸ್‌ ಶೆಟ್ಟಿ 521(95.6223303 ಪರ್ಸಂಟೈಲ್) , ಸುಹಾಸ್‌ ಜಿ 520 (95.5748957 ಪರ್ಸಂಟೈಲ್), ಆದಿತ್ಯ ಮಹೇಶ್‌ ಶೇಟ್‌ 517(95.443776 ಪರ್ಸಂಟೈಲ್), ಭರತ್‌ ವಿ 516 (95.3972734 ಪರ್ಸಂಟಲ್), ಪ್ರವೀಣ್‌ ಆರ್ ಎಮ್ಮಿ 515(95.3459636 ಪರ್ಸಂಟೈಲ್), ಅಭಿನವ್‌ ಹೆಚ್‌ ಬಿ 505 (94.8819678 ಪರ್ಸಂಟೈಲ್) ಅಂಕಗಳಿಸಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಮೆಡಿಕಲ್‌ ಸೀಟ್‌ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.

ಇದನ್ನೂ ಓದಿ: ► ಸಿಇಟಿ ಫಲಿತಾಂಶ : ಕಾರ್ಕಳ ಕ್ರಿಯೇಟಿವ್‌ ಪಿ ಯು ಕಾಲೇಜು ದ್ವಿತೀಯ ವರ್ಷವೂ ಅತ್ಯುತ್ತಮ ಸಾಧನೆ – https://kundapraa.com/?p=67120 .

ಸುಮಾರು 27 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ, 70 ವಿದ್ಯಾರ್ಥಿಗಳು 400 ಕ್ಕಿಂತ ಅಧಿಕ ಅಂಕ, 110 ವಿದ್ಯಾರ್ಥಿಗಳು 300 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 209 ವಿದ್ಯಾರ್ಥಿಗಳು ನೀಟ್‌ ಅರ್ಹತೆ ಪಡೆದುಕೊಂಡಿದ್ದು ಮುಂದಿನ ಕೌನ್ಸೆಲಿಂಗ್‌ ಹಂತದಲ್ಲಿ ಮೆಡಿಕಲ್‌ ಕಾಲೇಜು ಆಯ್ಕೆ ಪ್ರಕ್ರಿಯೆ ನಡೆಯಲಿದೆ

Click here

Click here

Click here

Click Here

Call us

Call us

ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ನೀಟ್ ಸಂಯೋಜಕರಾದ ಲೋಹಿತ್‌ ಎಸ್‌ ಕೆ ಅಭಿನಂದಿಸಿದ್ದಾರೆ.

Leave a Reply