ಫೆ.25ರಂದು ಬೆಂಗಳೂರಿನಲ್ಲಿ ‘ನಮ್ಮ ಕರಾವಳಿ ಉತ್ಸವ’. ಕರಾವಳಿಯ ಸೊಗಡು ಸಂಸ್ಕೃತಿ ಅನಾವರಣ

Call us

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ಕರಾವಳಿಗರ ಒಕ್ಕೂಟ ರಿ. ಬೆಂಗಳೂರು ಇವರ ಆಶ್ರಯದಲ್ಲಿ ಅದ್ದೂರಿ ಕಾರ್ಯಕ್ರಮವೊಂದು ಕಳೆಗಟ್ಟುತ್ತಿದೆ. ಕರಾವಳಿಯ ಸೊಗಡು, ಸಂಸ್ಕೃತಿ, ಖಾದ್ಯ, ವ್ಯಕ್ತಿ ವಿಶೇಷಗಳನ್ನೊಳಗೊಂಡು ಸಮಾರಂಭ ‘ನಮ್ಮ ಕರಾವಳಿ ಉತ್ಸವ’ ಜೆ.ಪಿ ನಗರದ ಆರ್.ಬಿ.ಐ ಲೇಔಟ್ ಬಿಬಿಎಂಪಿ ಆಟದ ಮೈದಾನದಲ್ಲಿ ಫೆಬ್ರುವರಿ 25 ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9ರ ವರೆಗೆ ನಡೆಯಲಿದೆ.

Call us

Click Here

Click here

Click Here

Call us

Visit Now

Click here

ಬೆಳಿಗ್ಗೆಯಿಂದ ರಾತ್ರಿಯ ತನಕ ಸಾಗುವ ಕಾರ್ಯಕ್ರಮದಲ್ಲಿ ಕರಾವಳಿಯ ಸೊಗಬನ್ನು ಒಳಗೊಂಡ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ, ಸ್ಪರ್ಧೆ, ಗ್ರಾಮೀಣ ಕ್ರೀಡೆಗಳು ನಡೆಯಲಿದ್ದು, ಕರಾವಳಿಯ ಸ್ವಾದಿಷ್ಟ ಖಾದ್ಯಗಳ ಆಹಾರ ಮೇಳ, ಕರಾವಳಿ ಸೊಗಡಿನ ಅಪರೂಪದ ವಸ್ತುಗಳ ಮಾರಾಟ ಮಳಿಗೆ , ಬೆಂಗಳೂರಿನಲ್ಲಿರುವ ಕಡಲೂರಿಗರ ಮಹಾ ಸಮ್ಮಿಲನ ನಡೆಯಲಿದ್ದು, ಕರಾವಳಿಯ, ಸಾಧಕರು, ಜನನಾಯಕರು, ಉದ್ಯಮಿಗಳು , ಕರಾವಳಿಯ ಸಿನಿ ತಾರೆಯರು ಭಾಗವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರು, ನಮ್ಮ ಕರಾವಳಿ ಉತ್ಸವಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರಾವಳಿಗರ ಒಕ್ಕೂಟ ವಿನಂತಿಸಿದೆ.

ಮಾಹಿತಿಗಾಗಿ:
ಚರಣ್ ಬೈಂದೂರು:9964605360
ಸದಾಶಿವ ಏ:93412 53814
ಕರುಣಾಕರ್ ದೇವಾಡಿಗ: 99644 67788
ದಿನೇಶ್ ಎಸ್:97397 16717
ಪುಟ್ಟಣ್ಣ:98802 66141
ಏ. ಬಿ ಶೆಟ್ಟಿ:94480 73554

Leave a Reply

Your email address will not be published. Required fields are marked *

nineteen − 1 =