ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕತಾರ್‌ನ ಪ್ರತಿಷ್ಠಿತ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್‌ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು, ಉಪಾಧ್ಯಕ್ಷರಾಗಿ ಮೊಹಮ್ಮದ್ ಸಮದ್ ಇಮ್ರಾನ್ ಎಂ, ಜಾನ್ ಹೆನ್ರಿ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಫೈ ಸುದ್ದೀನ್ ಕಣ್ಣೋತ್, ಕಾರ್ಯದರ್ಶಿಯಾಗಿ ಹನಸ್ ಅಜೀಜ್, ಖಂಜಾಜಿಯಾಗಿ ರಿಜ್ವಾನ್ ಹಸೀಬ್ , ಸಾರ್ಜೆಂಟ್ ಆಗಿ ಮಜರ್ ಹುಸೇನ್ ಖಾನ್ ಆಯ್ಕೆಯಾಗಿದ್ದಾರೆ ಎಂದು ಪ್ರಕರಣೆ ತಿಳಿಸಿದೆ.