Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅ.09ರಂದು ಸತ್ಯನಾಥ ಸ್ಟೋರ್ಸ್ ಕೊಕ್ಕರ್ಣೆಯ ನೂತನ ಶಾಖೆ ಶ್ರೀ ರಾಮ್ ಟೆಕ್ಸ್‌ಟೈಲ್ಸ್‌ ಉದ್ಘಾಟನೆ
    ಊರ್ಮನೆ ಸಮಾಚಾರ

    ಅ.09ರಂದು ಸತ್ಯನಾಥ ಸ್ಟೋರ್ಸ್ ಕೊಕ್ಕರ್ಣೆಯ ನೂತನ ಶಾಖೆ ಶ್ರೀ ರಾಮ್ ಟೆಕ್ಸ್‌ಟೈಲ್ಸ್‌ ಉದ್ಘಾಟನೆ

    Updated:05/10/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಉಡುಪಿ:
    ಪ್ರಸಿದ್ಧ ಬಟ್ಟೆ ಮಳಿಗೆ ಸತ್ಯನಾಥ ಸ್ಟೋರ್ಸ್ ಅವರ ನೂತನ ಶಾಖೆ ಶ್ರೀ ರಾಮ್ ಟೆಕ್ಸ್‌ಟೈಲ್ಸ್‌ ಕೊಕ್ಕರ್ಣೆಯಲ್ಲಿ ಅಕ್ಟೋಬರ್ 09ರ ಬುಧವಾರ ಬೆಳಿಗ್ಗೆ 9ಗಂಟೆಗೆ ಜರುಗಲಿದೆ.

    Click Here

    Call us

    Click Here

    ಸೈಬರಕಟ್ಟೆ ಗರಿಕೆಮಠದ ಆಗಮ ಪ್ರವೀಣ, ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ, ಹಾಗೂ ಕೊಕ್ಕರ್ಣೆಯ ಅರ್ಚಕ ಕೆ. ಶಿವರಾಮ ಅಡಿಗ ಅವರು ದೀಪ ಪ್ರಜ್ವಲನೆಯ ಮೂಲಕ ನೂತನ ಮಳಿಗೆ ಉದ್ಘಾಟಿಸಲಿದ್ದಾರೆ.ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪದಲ್ಲಿ ಪ್ರಸಿದ್ದಿ ಪಡೆದಿರುವ ಸತ್ಯನಾಥ ಸ್ಟೋರ್ಸ್ ಕೊಕ್ಕರ್ಣೆಯಲ್ಲಿ ಆರಂಭಿಸುತ್ತಿರುವ ನೂತನ ಶಾಳೆ ಶ್ರೀ ರಾಮ ಟೆಕ್ಸ್‌ಟೈಲ್ಸ್‌ನಲ್ಲಿಯೂ ಸೀರೆ, ಟೆಕ್ಸ್ಟೈಲ್ಸ್, ಹ್ಯಾಂಡ್ಲೂಮ್ಸ್ ಹಾಗೂ ರೆಡಿಮೇಡ್ಸ್ ಮಾರಾಟ ಮಾಡಲಿದ್ದು, ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶ್ರೀ ಗುರು ಸುಧೀಂದ್ರ ಕಾಲೇಜಿನೊಂದಿಗೆ ಉದ್ಯಮ ಕೇಂದ್ರೀಕೃತ ತಂತ್ರಜ್ಞಾನ ಕಲಿಕೆಗೆ ಫೋರ್ಥ್‌ಫೋಕಸ್ ಒಪ್ಪಂದ

    26/08/2026

    ತಲ್ಲೂರು ಸ.ಹಿ.ಪ್ರಾ ಶಾಲೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ –  175 ಯೂನಿಟ್ ರಕ್ತ ಸಂಗ್ರಹ

    26/08/2026

    ಆ.28 ರಿಂದ 3 ದಿನ ಕುಂದಾಪುರದಲ್ಲಿ ಪಿಎಸ್ಆರ್ ಸಿಲ್ಕ್‌ ಸ್ಯಾರಿಸ್ ಪ್ರದರ್ಶನ ಮತ್ತು ಮಾರಾಟ

    26/08/2026
    Leave A Reply Cancel Reply

    1 × three =

    Call us

    Click Here

    Call us

    Call us

    Call us
    Highest Viewed Recently
    • ಶ್ರೀ ಗುರು ಸುಧೀಂದ್ರ ಕಾಲೇಜಿನೊಂದಿಗೆ ಉದ್ಯಮ ಕೇಂದ್ರೀಕೃತ ತಂತ್ರಜ್ಞಾನ ಕಲಿಕೆಗೆ ಫೋರ್ಥ್‌ಫೋಕಸ್ ಒಪ್ಪಂದ
    • ತಲ್ಲೂರು ಸ.ಹಿ.ಪ್ರಾ ಶಾಲೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ –  175 ಯೂನಿಟ್ ರಕ್ತ ಸಂಗ್ರಹ
    • ಆ.28 ರಿಂದ 3 ದಿನ ಕುಂದಾಪುರದಲ್ಲಿ ಪಿಎಸ್ಆರ್ ಸಿಲ್ಕ್‌ ಸ್ಯಾರಿಸ್ ಪ್ರದರ್ಶನ ಮತ್ತು ಮಾರಾಟ
    • ಬೈಂದೂರಿನ ಗಮ್ಮತ್ ಕಾರ್ಯಕ್ರಮದಲ್ಲಿ ಬಿ.ಬಿ. ಹೆಗ್ಡೆ ಕಾಲೇಜಿನ ಕುಂದಗನ್ನಡ ಸಂಘದ ವಿದ್ಯಾರ್ಥಿಗಳು ಭಾಗಿ
    • ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.