ಕುಂದಾಪುರ: ವಿವಾಹಿತ ನೇಣು ಬಿಗಿದು ಆತ್ಮಹತ್ಯೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪತ್ನಿ ಮನೆಗೆ ಬಾರದೆ ಇರುವುದರಿಂದ ಮನ ನೊಂದು ವಿವಾಹಿತ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಕ್ಕಟ್ಟೆಯ ಬೇಳೂರಿನಲ್ಲಿ ನಡೆದಿದೆ.

Call us

Click Here

ಕುಮಟಾ ಮೂಲದ ತಾಲೂಕಿನ ಲೀಲಾ ಅವರ ಪುತ್ರ ಆನಂದ (30) ಆತ್ಮಹತ್ಯೆ ಮಾಡಿಕೊಂಡವರು. ಆತನ ಪತ್ನಿ ಮನೆಗೆ ಬಾರದಿರುವುದರಿಂದ ಮನ ನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೋಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply