ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಮಂಜುನಾಥ್ ಕುಲಾಲ್ ಜನ್ಸಾಲೆ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.
ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ, ಆರ್‌ಜಿಪಿಆರ್‌ಎಸ್ ವಂಡ್ಸೆ ಬ್ಲಾಕ್ ಸಂಯೋಜಕರಿಗೆ ಉಡುಪಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ನಾಮ ನಿರ್ದೇಶನ ಮಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೆ ಮಂಜುನಾಥ ಕುಲಾಲ್ ಅವರು ಧನ್ಯವಾದವನ್ನು ಸಲ್ಲಿಸಿದ್ದಾರೆ.
ಸಮಿತಿಯ ಸಂಪೂರ್ಣ ವಿವರ ಇಂತಿದೆ
ಅಶೋಕ್ ಕುಮಾರ್ ಕೊಡವೂರು – ಅಧ್ಯಕ್ಷರು,
ಪ್ರಶಾಂತ್ ಜತ್ತನ್ನ – ಉಪಾಧ್ಯಕ್ಷರು
ಸತೀಶ್ ಜಪ್ತಿ – ಉಪಾಧ್ಯಕ್ಷರು
ಸಂತೋಷ್ ಕುಲಾಲ್ ಪೆರ್ಡೂರು – ಉಪಾಧ್ಯಕ್ಷರು
ಉದಯ್ ಕುಮಾರ್ ಶೆಟ್ಟಿ ಮುನಿಯಾಲು – ಉಪಾಧ್ಯಕ್ಷರು
ಗೀತಾ ವಾಗ್ಲೆ – ಉಪಾಧ್ಯಕ್ಷರು
ಸದಸ್ಯರು: ಅರವಿಂದ ಪೂಜಾರಿ, ಚಂದ್ರ ಶೇಖರ್ ಬಾಯರಿ, ಮೋಹನ ಪೂಜಾರಿ, ಹರಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಅಡ್ವೆ, ಪ್ರದೀಪ್ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಶಂಕರ್ ಶೇರಿಗಾರ್, ಮಂಜುನಾಥ ಕುಲಾಲ್, ಶಂಕರ್ ಕುಂದರ್, ದೀಪಕ್ ಕೋಟ್ಯಾನ್, ಅಜಿತ್ ಹೆಗ್ಡೆ, ರೋಶನ್ ಶೆಟ್ಟಿ, ಡಾ. ಸುನೀತಾ ಶೆಟ್ಟಿ
ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್ ಸದಸ್ಯ ಕಾರ್ಯದರ್ಶಿ.










