ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಸುಮಂತ್ ಕುಮಾರ್ ಬಿ. ಶೆಟ್ಟಿ, ರವಿಶಂಕರ್, ರಜತ್ ಭಟ್, ಚಂದನ್, ಸತ್ಯರಾಜ್, ಯಶಸ್ವಿನಿ ಹೆಚ್., ರಿಯಾನ ಕ್ರಿಸ್ಟಲ್ ಪಿಂಟೋ, ಕೃತಿ, ರಾಘವ, ಸುಮೇದಾ, ರಚನಾ ಡಿ ಭಟ್, ಸರ್ವೇಶ್, ನಿಖಿತಾ ಗೌಡ ಅವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.










