Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ದ್ವಿತೀಯ ಪಿಯುಸಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜು ಸತತ 5ನೇ ವರ್ಷವೂ ಶೇ.100 ಫಲಿತಾಂಶ
    ಊರ್ಮನೆ ಸಮಾಚಾರ

    ದ್ವಿತೀಯ ಪಿಯುಸಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜು ಸತತ 5ನೇ ವರ್ಷವೂ ಶೇ.100 ಫಲಿತಾಂಶ

    Updated:13/04/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    2025- 26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ ಐದನೇ ವರ್ಷವೂ ಶೇಕಡ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ.

    Click Here

    Call us

    Click Here

    ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ 589ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ:
    ಪಿಸಿಎಂಬಿ ವಿಭಾಗ:
    ಶ್ರಾವ್ಯ ಬಾಲಕೃಷ್ಣ 595, ತೇಜಸ್ ಆರ್ ಬಿ 594, ಮೋಕ್ಷ ಬಿ.ಎಂ. 593, ವರ್ಷಿತಾ ಎನ್ 593, ದಿಶಾ ಎ. 592, ಲೇಖನ್ ಕರಿಯಪ್ಪ ಎಂ.ಡಿ. 592, ಪೂರ್ಣಿಮಾ ಕೆ ಎ 592, ಪ್ರಜ್ಞಾ ಎಸ್ 591, ಅನನ್ಯ ರಾಜಶೇಖರ್ ಬಿ 590, ಧೃವ ವಿ ಬಿ 589, ಬಿಂದು ಪಿ ಗೌಡ 589, ನಾಗಶ್ರೀ ರಾಮಚಂದ್ರ ಗೌಡ 589, ತೇಜಸ್ ಹೆಗ್ಡೆ ಹೆಚ್ ಡಿ 589, ಭೂಮಿಕಾ ಎಸ್ ಪಿ 589, ಅಮೂಲ್ಯ ಹೆಸ್ ಎಸ್ 589, ಅನನ್ಯ 589, ಲವಣ್ ಎ ಪಿ 589, ಅನುರಾಗ್ ಕೆ. ಎಸ್. 589.

    ಪಿಸಿಎಂಸಿ ವಿಭಾಗ:
    ಪ್ರಾರ್ಥನ ಶೆಟ್ಟಿ 597, ಅಧಿತಿ ಹೆಬ್ಬಾರ್ ಸಿಯು 596, ಸಾನ್ವಿ ವಿ. ಶೆಟ್ಟಿ 596, ಚೇತನಾ ಟಿ ಪಿ 594, ಪ್ರಾರ್ಥನ ಸುರೇಶ್ 594, ಸಾತ್ವಿಕ್ ಪಿ. ಎಸ್. 593, ಸಂವಿತ್ ಅಮಿತ್ ಗೋಕರ್ಣ್ 593, ಅಕ್ಷತಾ ಮೋಹನ್ ಹೆಗಡೆ 593, ಪ್ರಜ್ವಲ್ ಭಟ್ 593, ಸಿಂಚನ ಎಸ್ ಭಟ್ 593, ಬಿ.ಜಿ. ಆದಿತ್ಯ ಗೌಡ 592, ಆದಿತ್ಯ ಗುರುರಾಜ್ ನಾಯಕ್ 592, ಅನ್ವಿತ್ ಮಂಜುನಾಥ್ ಮೊಗೆರ್ 592, ಲಿಖಿತ್ ಕುಮಾರ ಶೇರಿಗಾರ್ 591, ಕವನ 591, ದೀಪಕ್ ಕೆ.ಪಿ. 591, ಅನಿರುದ್ಧ್ ಉಪಧ್ಯಾಯ 591, ಸಂಸ್ಕೃತಿ ನಾಯಕ್ 591, ಶ್ರೀರಾಮ್ ಕೆ 591, ಡಿ ಎಸ್ ಸ್ಫೂರ್ತಿ 591, ಜಾನ್ವಿ ವಿ ಪಾಟೀಲ್ 591, ನಾಗದೇವ್ ಎಂ ಜಿ 590, ಧನುಷ್ ಆರ್ ಡಿ 590, ಮೇಘಾ ಶೆಟ್ಟಿ 590, ಸುಹಾನ್ ನಾಯಕ್ 590, ಭುವನಾ ಹೆಚ್ ಎನ್ 589, ರಿತನ್ಯಾ ಆರ್ ರಾವ್ 589, ರಿತಿಕ್ ಎ.ಜಿ. 589.

    ವಾಣಿಜ್ಯಶಾಸ್ತ್ರ ವಿಭಾಗದಲ್ಲಿ 590 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ:
    ಪ್ರೇರಣ ರಾಮಚಂದ್ರ ಹೆಗಡೆ- 598, ಆದ್ಯ ಎಸ್ ಪಡ್ರೆ – 596, ಅನಿಕಾ – 596, ಕೆ ಪಿ ಸಾಯಿಕೃಷ್ಣ- 596, ಸೃಷ್ಟಿ- 595, ಪಿ. ಸ್ವರ- 594, ದರ್ಶನ್ ಮಲ್ಲಪ್ಪ ಎರಗಲ್ – 593, ಸ್ಮೃತಿ ದೊಂಡಿಯಾ ಕೆ- 593, ಅಕ್ಷರ್ ಎಸ್ ನಾಯಕ್ – 592, ಪವನ್ ಕುಮಾರ್ ಲೋಕೇಶ್ -591, ಭೂಮಿಕ ಸುಬ್ರಾಯ ಹೆಗಡೆ- 590, ಚಿರಾಯು ಸಂತೋಷ್ ಶೆಟ್ಟಿ – 590, ಹಿತ ರವಿ ಶೆಟ್ಟಿ- 590

    Click here

    Click here

    Click here

    Click Here

    Call us

    Call us

    ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುವಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾದ ಕ್ರಿಯೇಟಿವ್ ಕಾಲೇಜು ಬೋರ್ಡ್ ಪರೀಕ್ಷೆಯ ಫಲಿತಾಂಶದಲ್ಲೂ ಕೂಡ ತನ್ನ ಅದ್ವಿತೀಯ ಸಾಧನೆಯನ್ನು ಗೈದಿದೆ.  

    ಕ್ರಿಯೇಟಿವ್ ಸಂಸ್ಥೆ ತನ್ನ ಕಾರ್ಕಳ, ಉಡುಪಿ, ಹಾಸನ ಎಲ್ಲಾ ಶಾಖೆಯಲ್ಲೂ ಶೇ. 100 ಫಲಿತಾಂಶ ದಾಖಲು ಮಾಡಿದ್ದು, ಈ ವರ್ಷ ಶಿವಮೊಗ್ಗದಲ್ಲಿ ಕೂಡ ಶಿಕ್ಷಣ ಸೇವೆಯನ್ನು ಆರಂಭ ಮಾಡಿದೆ.

     ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ

    20/05/2026

    ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

    20/05/2026

    ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ

    20/05/2026
    Leave A Reply Cancel Reply

    12 − 10 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.