Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೊಸಾಡು: ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಪ್ರಕಟ – ಆಕ್ಷೇಪಣೆ ಅಹ್ವಾನ
    ಊರ್ಮನೆ ಸಮಾಚಾರ

    ಹೊಸಾಡು: ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಪ್ರಕಟ – ಆಕ್ಷೇಪಣೆ ಅಹ್ವಾನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ :
    ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ, 1993ರ 5ನೇ ಪ್ರಕರಣದ ಉಪ ಪ್ರಕರಣ (5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,  ಜಿಲ್ಲೆಯ ಕುಂದಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಗಳ ವಿವರವನ್ನು ಪ್ರಕಟಿಸಲಾಗಿರುತ್ತದೆ.

    Click Here

    Call us

    Click Here

    ಹೊಸಾಡು – 1:
    ಕಂಚಗೋಡು, ಜನತಾ ಕಾಲೋನಿ-1, ಜನತಾ ಕಾಲೋನಿ-11, ಖಾರ್ವಿಕೇರಿ ಹೊಸಾಡು ಗ್ರಾಮದ ವಾರ್ಡ್ 1 ರಲ್ಲಿ ಮನೆ ನಂಬ್ರ 1 ರಿಂದ 201 ರ ತನಕ (ಪೂ : ಕೆ ಸಿ ಡಿ ಸಿ ಗೇರು ತೋಟ, ಪ : ಅರಬ್ಬಿ ಸಮುದ್ರ, ಉ : ತ್ರಾಸಿ ಕಂಚುಗೋಡು ರಸ್ತೆ ಹಾಗೂ ದ : ಗುಜ್ಜಾಡಿ ಕಂಚುಗೋಡು ರಸ್ತೆ). ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-3.

    ಹೊಸಾಡು – 2:
    ಗಾಣದಮಕ್ಕಿ, ಕೇರಿಕೊಡ್ಲು, ಕಮ್ಮಾರಕೊಡ್ಲು, ಕಾಳುಮನೆ, ಕೋಟೆಮಕ್ಕಿ, ಮುಳ್ಳಿಕಟ್ಟಿ, ಕಡೇರಮನೆ, ಕೊಪ್ಪರಿ. ಹೊಸಾಡು ಗ್ರಾಮದ ವಾರ್ಡ್ 1 ರಲ್ಲಿ ಮನೆ ನಂಬ್ರ 202 ಮತ್ತು ಮೇಲ್ಪಟ್ಟು (ಪೂ : ಗುಜ್ಜಾಡಿ – ಆಲೂರು ಜಿಲ್ಲಾ ಪಂಚಾಯತ್ ರಸ್ತೆ, ಪ : ಕೆಸಿಡಿಸಿ ಗೇರು ತೋಟ, ಉ : ಗಾಣದಮಕ್ಕಿ ಕುಂಬಾರ ರಸ್ತೆ ಹಾಗೂ ದ : ಗುಜ್ಜಾಡಿ ಗ್ರಾಮ).

    ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-2.
    ಹೊಸಾಡು – 3: ಅರಾಟೆ, ಒಳನಾಡು, ಸೊಬ್ರಹಿಟ್ಟು ಹೊಸಾಡು ಗ್ರಾಮದ ವಾರ್ಡ್ 2 (ಪೂ : ಸೌಪರ್ಣಿಕ ಹೊಳೆ,

    ಪ : ಗುಜ್ಜಾಡಿ – ಆಲೂರು ಜಿಲ್ಲಾ ಪಂಚಾಯತ್ ರಸ್ತೆ, ಉ : ಗುಜ್ಜಾಡಿ – ಆಲೂರು ಜಿಲ್ಲಾ ಪಂಚಾಯತ್ ರಸ್ತೆ ಹಾಗೂ

    Click here

    Click here

    Click here

    Click Here

    Call us

    Call us

    ದ : ಗುಜ್ಜಾಡಿ ಗ್ರಾಮ). ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ- 3.

    ಸೇನಾಪುರ – 1: ಗುಡ್ಡೆಯಂಗಡಿ, ಬೆಳ್ಳಾಡಿ, ರೈಲ್ವೆ ಸ್ಟೇಶನ್, ರಾಮನಗರ, ಶಿವಾನಗರ ಸೇನಾಪುರ ಗ್ರಾಮದ ವಾರ್ಡ್ 1

    (ಪೂ : ಹರ್ಕೂರು ಗ್ರಾಮ, ಪ : ಸೌಪರ್ಣಿಕ ಹೊಳೆ, ಉ : ನಾಡ ಗ್ರಾಮ ಹಾಗೂ  ದ : ಸೇನಾಪುರ – 2 ನೇ ಕ್ಷೇತ್ರ) ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ- 4.

    ಸೇನಾಪುರ – 2: ಗುಡ್ಡಮ್ಮಾಡಿ, ಪರಂಕಳಿ, ಸಾಲಾಡಿ, ಒಳಬೈಲು ಸೇನಾಪುರ ಗ್ರಾಮದ ವಾರ್ಡ್ 2 ( ಪೂ : ಹಕ್ಲಾಡಿ ಗ್ರಾಮ,  ಪ : ಸೌಪರ್ಣಿಕ ಹೊಳೆ, ಉ : ಸೇನಾಪುರ – 1 ನೇ ಕ್ಷೇತ್ರ ಹಾಗೂ  ದ : ಹಕ್ಲಾಡಿ ಗ್ರಾಮ).ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ- 3.

    ಈ ಕರಡು ಅಧಿಸೂಚನೆಯಿಂದ ಬಾಧಿತರಾಗಬಹುದಾದ ಸಾರ್ವಜನಿಕರ ತಿಳುವಳಿಕೆಗಾಗಿ ಸದ್ರಿ ಉಪ ಪ್ರಕರಣ ಹಾಗೂ ಸರ್ಕಾರದ ತಿದ್ದುಪಡಿ ಸುತ್ತೋಲೆ 2026 ರ ಜೂನ್ 10 ರಲ್ಲಿ  ನಿರ್ದೇಶಿಸಿದಂತೆ ಈ ಮೂಲಕ ಪ್ರಕಟಿಸಲಾಗಿದ್ದು, ಸದರಿ ಕರಡು ಅಧಿಸೂಚನೆಗೆ ಆಕ್ಷೇಪಣೆಗಳಿದ್ದಲ್ಲಿ ಜೂನ್ 29ರ ಸಂಜೆ  5:00 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರ ಕುಂದಾಪುರ  ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಜೂನ್ 29ರ ಸಂಜೆ  5:00 ಗಂಟೆ ನಂತರ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಗಳ ಕಚೇರಿ ಪ್ರಕಟಣೆ ತಿಳಿಸಿದೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

    23/06/2026

    ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ತೆಂಗಿನ ಎಣ್ಣೆ ಘಟಕ ಉದ್ಘಾಟನೆ

    23/06/2026

    ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    23/06/2026
    Leave A Reply Cancel Reply

    sixteen − twelve =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
    • ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ತೆಂಗಿನ ಎಣ್ಣೆ ಘಟಕ ಉದ್ಘಾಟನೆ
    • ಹೊಸಾಡು: ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಪ್ರಕಟ – ಆಕ್ಷೇಪಣೆ ಅಹ್ವಾನ
    • ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
    • ಯಕ್ಷಗಾನ ಕಲಾ ರಂಗದ ಸೇವೆ ಶ್ಲಾಘನೀಯ, ಈ ಭಾರಿ 19 ಶಾಲೆಗಳಲ್ಲಿ ಯಕ್ಷ ಶಿಕ್ಷಣ: ಶಾಸಕ ಗಂಟಿಹೊಳೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.