ಪಾಕ್ ಬಳಿ ಭಾರತಕ್ಕಿಂತಲೂ ಹೆಚ್ಚು ಅಣ್ವಸ್ತ್ರ!
ಪಾಕಿಸ್ತಾನದ ಬತ್ತಳಿಕೆಯಲ್ಲಿ 120 ಅಣುಬಾಂಬ್‌ಗಳಿದ್ದು, ಭಾರತಕ್ಕಿಂತಲೂ 10ರಷ್ಟು ಹೆಚ್ಚು ಬಾಂಬ್‌ಗಳನ್ನು ಹೊಂದಿದೆ ಎಂದು ಪರಮಾಣು ವಿಜ್ಞಾನಿಗಳ ವರದಿಯೊಂದು ತಿಳಿಸಿದೆ. ಚಿಕಾಗೋ ಯುನಿವರ್ಸಿಟಿಯ ವಿಜ್ಞಾನಿಗಳು 1945ರಲ್ಲಿ ಸ್ಥಾಪಿಸಿದ್ದ ಈ ನಿಯತಕಾಲಿಕ, ಜಗತ್ತಿನ 9
[...]