ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಲಘು ವಿಷ್ಣು ಹವನ
ಕುಂದಾಪುರ: ಪ್ರತಿ ವರ್ಷದ ಆಶ್ವೀಜ ಪೂರ್ಣಿಮೆಯಂದು ಮುಂಬೈ ವೈದಿಕ ವೃಂದದವರಿಂದ ನಡೆಸಲ್ಪಡುವ ಲಘು ವಿಷ್ಣು ಹವನವು ಈ ವರ್ಷ ಚಾತುರ್ಮಾಸ ನಡೆಯುತ್ತಿರುವ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು. ಮುಂಬೈಯಿಂದ ಆಗಮಿಸಿದ 15 ಮಂದಿ
[...]