Browsing: ಕುಂದಾಪ್ರ ಕನ್ನಡ

ಆಗಳಿನ್ ಕಾಲವಂಡಾರ್ ಕಂಬ್ಳಖುಷಿಗಿಲ್ಲ ಬರ್ಗಾಲ ಈಗಳಿನ್ ಕಾಲಪುರೆಸುದಿಲ್ಲ ಸಂಬ್ಳಇಲ್ ಇಲ್ಲ ಉಳ್ ಗಾಲ ಕೊಚ್ಚಕ್ಕಿ ಕೂಳ್ಸೌತಿ ಕಾಯ್ ಹೋಳ್ಇಷ್ಟಿದ್ರೆ ಹೊಟ್ಟಿ ಗಟ್ಟಿ ಕಾಂಕ್ರೀಟ್ ಬಿಲ್ಡಿಂಗ್ ಗೋಳ್ಪಿಜ್ಜಾ-ಬರ್ಗರ್ ಹಾಳ್…

ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪ್ರ ಕನ್ನಡದ್ ತಾಕತ್ತೇ ಅಂತದ್ ಕಾಣಿ. ಅದ್ರೊಳಗ್ ಭಾವ-ಬಂಧ ಎರಡೂ ಇತ್ತ್. ಹಂಗಾಯೇ ಕುಂದಾಪ್ರ ಭಾಷಿ ಮಾತಾಡ್ವರ್ ಯಾರ್ ಯಾರ್ ಎಲ್ಲೆಲ್ಲಿದ್ರೋ ಅಲ್ಲಲ್ಲೇ…

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲ್‌ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿಯಲ್ಲಿ ಭಾನುವಾರ ನಡೆದ ಆಧಾರ್‌ ಕಾರ್ಡ್‌ ಆದಾಲತ್‌ನಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ…

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪ್ರ ಕನ್ನಡದ್ ತಾಕತ್ತೇ ಹಾಂಗ್ ಕಾಣಿ. ಅದ್ರ ಹೆಸ್ರಂಗ್ ಎಂತ ಮಾಡುಕ್ ಹ್ವಾರೂ ಸುದ್ದಿ…

ಕುಂದಾಪ್ರ ಡಾಟ್ ಕಾಂ ಲೇಖನ. ಮೊದಲಿಂದ್ಲೂ ನಮ್ಮೂರ್ ಮಂದಿ ಮುಂಬೈಗೆ ಹೋಟ್ಲ್ ಕೆಲ್ಸ, ಬ್ಯಾಂಕ್, ಕಛೇರಿ ಕೆಲ್ಸ ಅಂದೇಳಿ ಎಷ್ಟ್ ಜನ ಹೋಯಿರ್ ಗೊತಿತಾ? ಹಾಗಂದ್ಹೇಳಿ ಇವ್ರೆಲ್ಲಾ…

ಏಪ್ರಿಲ್ 10 ಆರ್ ಸಾಕ್ ಮಕ್ಕಳಿಗ್ ಖುಷಿಯೋ ಖುಷಿ. ಪಾಸ್ ಪೈಲ್ ಆ ದಿನ ಗೊತ್ತಾತ್ತ, ಕಡಿಕ್ ರಜಿ ಸಿಕ್ಕತ್ತಲೆ. ಏಪ್ರಿಲ್ 10ರ ಮಧ್ಯಾನು ಬಂದ್ ಮಕ್ಕಳ್…

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ ರಾತ್ರಿ ಆಟಕ್ಕೆ ಹೊಯಿ ಬೆಳಿಗ್ಗೆ ನಾಲ್ಕ್ ಗಂಟಿಗೆ ಮನಿಗೆ ಬಂದು ಮನಿಕಂಡನಿಗೆ, ”ಡೈರಿಗೆ ಹಾಲು ಕೊಡುಕ್…

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ. ಎಂಥ ಮಳೆ ಮರ್ರೆ. ಕೌಂಚ್ ಮನಿಕಂಡ್ರೆ ಇತ್ತಲೆ, ಒಂದ್ ಕೋರ್ಜಿ ನಿದ್ರಿ ಮಾಡ್ಲಕ್ ಅಲ್ದೆ. ಮನಿ…

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ ಸೋಮಣ್ಣನ ಮದಿಲ್ ಸಮಾ ಮಾಡಿ ಮದ್ಯಾಹ್ನ ಉಂಡ್ಕಂಡ್ ಬಂದು, ಹೊರ್ಗ್ ಹಡಿಮಂಚದ ಮೇಲೆ ಬಿದ್ಕಂಡನಿಗೆ ಒಳ್ಳೆ…

* ಅಶ್ವಥ್ ಆಚಾರ್ಯ ಯಡಬೆಟ್ಟು | ಕುಂದಾಪ್ರ ಡಾಟ್ ಕಾಂ. ಕುಂದಾಪ್ರ ಕನ್ನಡು ಅಂದೇಳ್ರೆ ಕೆಲವ್ರಿಗ್ ಬಾರಿ ಸಸಾರು. ಓದುಕ್ ಬರುಕೆ ಬರದೆ ಇಪ್ಪವ್ ಮಾತ್ರ ಈ ಭಾಷಿ…