ದೇಶ

ಪೆಟ್ರೋಲ್ ಲೀಟರ್‌ಗೆ 80 ಪೈಸೆ, ಡೀಸೆಲ್ ರೂ.1.30 ಅಗ್ಗ

ಹೊಸದಿಲ್ಲಿ : ಪೆಟ್ರೋಲ್ ಲೀಟರ್‌ಗೆ 80 ಪೈಸೆ ಮತ್ತು ಡೀಸೆಲ್ ರೂ.1.30 ಇಳಿಕೆಯಾಗಿದ್ದು, ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಹೊಸ ದರಗಳನ್ವಯ ರಾಜಧಾನಿ ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ ರೂ.59.20, [...]

ಉತ್ತಮ್ ವಿಲನ್ ಚಿತ್ರದ ನಿಷೇಧಕ್ಕೆ ಆಗ್ರಹ

ಚೆನ್ನೈ : ಕಮಲ ಹಾಸನ್ ಅಭಿನಯದ, ರಮೇಶ್ ಅರವಿಂದ್ ನಿರ್ದೇಶನದ ‘ಉತ್ತಮ್ ವಿಲನ್’ ಚಿತ್ರಕ್ಕೆ ನಿಷೇಧ ಹೇರಬೇಕೆಂಬ ಹಿಂದೂ ಸಂಘಟನೆಗಳ ಹೋರಾಟಕ್ಕೆ ಮುಸ್ಲಿಂ ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಚಿತ್ರದ ಹಾಡೊಂದರಲ್ಲಿ [...]

ತಾಳಿ ಕಿತ್ತೊಗೆಯುವ ಕಾರ್ಯಕ್ರಮಕ್ಕೆ ತಡೆ

ಚೆನ್ನೈ: ತಮಿಳುನಾಡಿನಲ್ಲೊಂದು ‘ತಾಳಿ ಕಿತ್ತೊಗೆಯುವ ಚಳವಳಿ’ ಶರುವಾಗಿದ್ದು ಅದೀಗ ವಿವಾದದ ರೂಪ ಪಡೆದಿದೆ. ಜನತಾ ಪರಿವಾರದಂತೆ ಒಡೆದು ಚೂರಾಗಿರುವ ದ್ರಾವಿಡ ಪಕ್ಷಗಳ ಮೂಲಸ್ಥಾನ ‘ದ್ರಾವಿಡ ಕಳಗಂ’ ಪಕ್ಷ ಈ ಆಂದೋಲನದ ರೂವಾರಿ. [...]

ಆಕಾಶವಾಣಿಯಲ್ಲಿ ಉಪಭಾಷೆಗಳ ಬಳಕೆಗೆ ಪ್ರಾಶಸ್ತ್ಯ

ಹೊಸದಿಲ್ಲಿ: ಬಡುಕಟ್ಟು ಜನರಿಗೆ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಲು ಬುಡಕಟ್ಟು ಸಚಿವಾಲಯ ಆಕಾಶವಾಣಿಯ ಮೊರೆ ಹೋಗಿದೆ. ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗುವ ಸರಕಾರಿ ಯೋಜನೆಗಳಲ್ಲಿ ಹೆಚ್ಚೆಚ್ಚು ಬುಡಕಟ್ಟು ಜನರು ಬಳಸುವ ಉಪಭಾಷೆಗಳನ್ನು [...]

ಲಖ್ವಿ ಬಿಡುಗಡೆಗೆ ಖಂಡನೆ

ಹೊಸದಿಲ್ಲಿ: ಮುಂಬಯಿ ದಾಳಿ ಸಂಚುಕೋರ ಝಕಿರ್ ರೆಹಮಾನ್ ಲಖ್ವಿ ಬಿಡುಗಡೆಯನ್ನು ಖಂಡಿಸಿರುವ ಭಾರತ, ಈತನ ಬಿಡುಗಡೆ ವಿರುದ್ಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದೆ. ಲಖ್ವಿ ವಿರುದ್ಧ ನಾವು ಸಾಕಷ್ಟು ಪುರಾವೆಗಳನ್ನು [...]

ರಾಜ್ಯಪಾಲರುಗಳ ಹೊರರಾಜ್ಯ ತಿರುಗಾಟಕ್ಕೆ ಬೇಕ್

ಹೊಸದಿಲ್ಲಿ: ನಿರ್ದಿಷ್ಟು ರಾಜ್ಯಕ್ಕೆ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ರಾಜ್ಯಪಾಲರು ಆ ರಾಜ್ಯಗಳಿಗಿಂತ ಹೊರಗೆ ಹೆಚ್ಚಿನ ಕಾಲ ಕಳೆಯುತ್ತಿರುವುದು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಪಾಲರಿಗೆ ಅಂಕುಶ ಹಾಕಲು ಮುಂದಾಗಿದೆ. ರಾಜ್ಯಪಾಲರು ವರ್ಷದ 292 [...]

ಬೋಸ್ ಕುಟುಂಬದ 20ವರ್ಷ ವಿರುದ್ಧ ಬೇಹುಗಾರಿಕೆ

ಹೊಸದಿಲ್ಲಿ: ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ಕುಟುಂಬ ಹಾಗೂ ಸಂಬಂಧಿಗಳ ಮೇಲೆ ಸತತ 20 ವರ್ಷಗಳ ಕಾಲ ಕಾಲ ಜವಾಹರಲಾಲ್ ನೆಹರು ಸರಕಾರ ಗೂಢಚಾರಿಕೆ ನಡೆಸಿದ್ದ ಗಢಚಾರ [...]

ಪರಿಸರವಾದಿ ಮಾಧವ್ ಗಾಡ್ಗೀಳ್‌ಗೆ ಟೇಲರ್ ಪ್ರಶಸ್ತಿ

ಖ್ಯಾತ ಪರಿಸರವಾದಿ ಮಾಧವ್ ಗಾಡ್ಗೀಳ್ ಅವರಿಗೆ ಪ್ರತಿಷ್ಠಿತ 2015ನೇ ಸಾಲಿನ ‘ದಿ ಟೇಲರ್ ಅವಾರ್ಡ್’ ಪ್ರಶಸ್ತಿ ಸಂದಿದೆ. ಈ ಪುರಸ್ಕಾರಕ್ಕೆ ಭಾಜನರಾದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆ ಗಾಡ್ಗೀಳ್ ಪಾತ್ರರಾಗಿದ್ದಾರೆ. ಈ [...]