ಕನ್ನಡದ ಅತೀ ದೊಡ್ಡ ಡಾನ್ಸ್ ಮ್ಯೂಸಿಕ್ ವಿಡಿಯೋ ಸಾಂಗ್. ಡ್ಯಾನ್ಸ್ ಪ್ರತಿಭೆಯ ಅನಾವರಣ “ನಿಲ್ಲಬೇಡ”
ಕುಂದಾಪ್ರ ಡಾಟ್ ಕಾಂ.ಆಲ್ಬಂ ಹಾಡುಗಳ ಜಗತ್ತಿನಲ್ಲಿ ತಮ್ಮನ್ನು ತಾವು ನಿರೂಪಿಸಿಕೊಂಡು ನಿರಂತರವಾಗಿ ಮನ್ನಣೆ & ಅವಕಾಶಗಳನ್ನು ಗಿಟ್ಟಿಸುತ್ತಾ ಗೆಲುವು ಕಾಣುವವರು ಕೆಲವರು ಮಾತ್ರ. ಅಂತಹ ಪ್ರತಿಭೆಗಳಲ್ಲೊಬ್ಬರು ದಾವಣಗೆರೆ ಮೂಲದ ಅಭಿಷೇಕ್ ಮಠದ್!
[...]