ಭಯೋತ್ಪಾದಕರ ಜನ್ಮಸ್ಥಾನ ನರಕವಲ್ಲವೆ? ನಾಕವನ್ನು ಅರಿಯದೆ ನರಕವನ್ನೇ ಹೊಗಳಿದರೆ?
ಶ್ರೇಯಾಂಕ್ ಎಸ್. ರಾನಡೆ | ಕುಂದಾಪ್ರ ಡಾಟ್ ಕಾಂ ಲೇಖನ ನಿಮಗೆ ಮಂಗಳೂರು ನರಕವಾದರೆ ನೀವು ಇಸ್ಲಾಮಾಬಾದ್ನಲ್ಲಿಯೇ ಸುಖವಾಗಿರಿ. ಪಾಕಿಸ್ತಾನಕ್ಕೆ ”ಅದೃಷ್ಟದ ನಕ್ಷತ್ರ”ವಾದರೆ ಸಂತೋಷ. ಆದರೆ ಭಾರತದ ಪಾಲಿಗೆ ದುರಾದೃಷ್ಟವಾಗದಿರಿ. ಎರಡು
[...]