Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬೈಂದೂರು ರುದ್ರಭೂಮಿ ಅಭಿವೃದ್ದಿಗೆ ನೆರವು
    Uncategorized

    ಬೈಂದೂರು ರುದ್ರಭೂಮಿ ಅಭಿವೃದ್ದಿಗೆ ನೆರವು

    Updated:02/09/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು:
    ಸಮೃದ್ಧ ಬೈಂದೂರು ಯೋಜನೆಯಲ್ಲಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ ಹಿಂದೂ ರುದ್ರಭೂಮಿ ಬೈಂದೂರು ಇಲ್ಲಿಗೆ ಸಿಲಿಕಾನ್ ಚೇಂಬರ್ ಒದಗಿಸಲು 1 ಲಕ್ಷ ರೂಪಾಯಿ ಸಹಾಯಧನವನ್ನು ಶಾಸಕರದ ಗುರುರಾಜ ಗಂಟಿಹೊಳೆ ಅವರು ಮುಕ್ತಿಧಾಮ ಟ್ರಸ್ಟ್ ಬೈಂದೂರು ಇದರ ಪದಾಧಿಕಾರಿಗಳಿಗೆ  ಹಸ್ತಾಂತರಿಸಿದರು.

    Click Here

    Click Here

    Call us

    Click Here

    ಹಿಂದೂ ರುದ್ರ ಭೂಮಿ ಬೈಂದೂರು ಇಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಊರಿನ ರುದ್ರಭೂಮಿಗೆ ಸಹಾಯಧನ ನೀಡಿದ  ಭೂಮಿ ಟ್ರಸ್ಟ್ ಸದಸ್ಯರು ಹಾಗೂ  ರುದ್ರಭೂಮಿಯನ್ನು ವ್ಯವಸ್ಥಿವಾಗಿ ನಡೆಸುತ್ತಿರುವ ಮುಕ್ತಿಧಾಮ ಟ್ರಸ್ಟ್ ಸದಸ್ಯರಿಗೆ ಧನ್ಯವಾದ ತಿಳಿಸಿದರು.

    ಕಾರ್ಯಕ್ರಮದಲ್ಲಿ ಸಹಾಯಧನ ಕೊಡಿಸುವಲ್ಲಿ ಸಹಕರಿಸಿದ ಚರಣ್ ಬೈಂದೂರು, ಭೂಮಿ ಟ್ರಸ್ಟ್ ಪದಾಧಿಕಾರಿಗಳು, ಮುಕ್ತಿಧಾಮ ಟ್ರಸ್ಟ್‌ನ ಸರ್ವಸದಸ್ಯರು, NECF ಹಾಗೂ ಕ್ಲೀನ್ ಕಿನಾರಾ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ, ಪ್ರಮುಖರಾದ ಗೋಪಾಲ್ ಪೂಜಾರಿ ವಸ್ರೆ, ರಾಘು ಶೇರಿಗಾರ್, ದಿನೇಶ್ ಗಾಣಿಗ ಮತ್ತು ರಾಜೇಶ್ ಆಚಾರ್ , ಶ್ರೀಧರ್ ಜಿ. ಪಡುವರಿ, ಗುರು ಪಡುವರಿ, ಮಂಜುನಾಥ ಶೆಟ್ಟಿ, ರಾಮ ಮೊಗವೀರ,  ಉಪಾಧ್ಯಕ್ಷರು, ಮುಕ್ತಿಧಾಮ ಟ್ರಸ್ಟ್, ರಾಮ ದೇವಾಡಿಗ ಕೆರೆಕಟ್ಟೆ,  ದಯಾನಂದ, ಸುಬ್ರಹ್ಮಣ್ಯ ಸೇಟ್, ಪ್ರಸ್ಸನ್ನ ಭಾಗವಹಿಸಿದರು.

    ರುದ್ರಭೂಮಿಗೆ ಸಹಾಯಧನ ನೀಡಿದ ಶಾಸಕರಿಗೆ ಹಾಗೂ ಭೂಮಿ ಟ್ರಸ್ಟ್ ಸದಸ್ಯರಿಗೆ ಮುಕ್ತಿಧಾಮ ಟ್ರಸ್ಟ್ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅ.31 ರಂದು ಉಪ್ಪುಂದದಲ್ಲಿ ‘ಹುಲಿ ಪರ್ವ 2026’ ಕಾರ್ಯಕ್ರಮ

    10/10/2026

    ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಶ್ರವಣ ಸಾಧನ ಉಚಿತ ಕೊಡುಗೆ

    09/10/2026

    ನನ್ನಿಂದ ವಿಶ್ವಕರ್ಮ ಸಮುದಾಯದ ನಿಂದನೆಯಾಗಿಲ್ಲ. ಹಾಗಾಗಿ ವಿಷಾದವೂ ಇಲ್ಲ, ಕ್ಷಮೆಯೂ ಇಲ್ಲ: ಎ.ಎಸ್.ಎನ್. ಹೆಬ್ಬಾರ್ ಸ್ಪಷ್ಟೀಕರಣ

    07/10/2026
    Leave A Reply Cancel Reply

    9 + eleven =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ: ದನ ಕಳವಿಗೆ ಯತ್ನ – ಕಾರು ಬಿಟ್ಟು ಪರಾರಿ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ಎನ್ಎಸ್ಎಸ್ ಶಿಬಿರದಲ್ಲಿ ಶ್ರಮದಾನದ ಉದ್ಘಾಟನೆ
    • ರಾಜ್ಯಮಟ್ಟದ ದಸರಾ ಸಿಎಂ ಕಪ್‌ನಲ್ಲಿ ಆಳ್ವಾಸ್ ಕ್ರೀಡಾಪಟುಗಳ ಪ್ರಾಬಲ್ಯ
    • ಪರಿಸರ ಸ್ನೇಹಿ ಹಸಿರು ಪಟಾಕಿಗಳ ಬಳಕೆಯಿಂದ ದೀಪಾವಳಿ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ
    • ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.