ಮರವಂತೆ ಕಡಲತೀರ

Call us

Call us

Call us

ವಿಶ್ವವಿಖ್ಯಾತಿ ಪಡೆದಿರುವ ಮರವಂತೆ ಕಡಲತೀರ ಕುಂದಾಪುರದಿಂದ ಸುಮಾರು 15ಕಿ.ಮೀ ದೂರದಲ್ಲಿದೆ. ಒಂದೆಡೆ ಸಮುದ್ರ ಮತ್ತೊಂದೆಡೆ ನದಿ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುತ್ತದೆ. ಪ್ರವಾಸಾರ್ಥಿಗಳು ಕಡಲ ತೀರದ ಸವಿಯನ್ನು ಸವಿಯಲು ವಿಶೇಷ ವ್ಯವಸ್ಥೆ ಇದ್ದು, ಸೂರ್ಯೋದಯ ಹಾಗೂ ಸೂರ್ಯಾಸ್ಥವನ್ನು ವೀಕ್ಷಿಸಬಹುದಾಗಿದೆ. ಮಳೆಗಾಲದಲ್ಲಿ ಸಮುದ್ರ ಕೊರೆತದಿಂದಾಗಿ ಸಮುದ್ರದ ನೀರು ರಸ್ತೆಗೆ ಚಿಮ್ಮುವುದುಂಟು. ಸಮುದ್ರ ಹಾಗೂ ನದಿಯ ನಡುವೆ ಹಾದು ಹೋಗುವ ಭಾರತದ ಏಕಮಾತ್ರ ರಸ್ತೆ ಎಂಬ ಖ್ಯಾತಿ ಈ ಹೆದ್ದಾರಿಯದ್ದು. ಪ್ರವಾಸಿಗರಿಗೆ ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಳಿವೆ. ಇಲ್ಲಿಯೇ ವರಹಸ್ವಾಮಿ ದೇವಸ್ಥಾನವಿದ್ದು ಕಾರಣಿಕ ಸ್ಥಳವಾಗಿದೆ.

Call us

Click Here

Leave a Reply