ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ನೂತನ ಅಧ್ಯಕ್ಷರಾಗಿ ಉದಯ ಆಚಾರ್ಯ ಆಯ್ಕೆ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಇದರ ನೂತನ ಅಧ್ಯಕ್ಷರಾಗಿ ಉದಯ ಆಚಾರ್ಯ ಮತ್ತು ಉಪಾಧ್ಯಕ್ಷರಾಗಿ ದಿನೇಶ ಶೆಟ್ಟಿ ಅವರನ್ನು ಆಯ್ಕೆ ಆಗಿದ್ದಾರೆ. ಸಾಮಾಜಿಕ ಕಳಕಳಿಯ ಮೂಲಕ ಜನಮನ್ನಣೆಗಳಿಸಿದ ಹೆಮ್ಮೆಯ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರು ನಾಲ್ಕು ವರ್ಷಗಳನ್ನು ಪೂರೈಸಿದ್ದು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳು:

Click Here

Call us

Click Here

ಗೌರವ ಅಧ್ಯಕ್ಷರು : ರಾಮಚಂದ್ರ ಮಂಜರು
ಅಧ್ಯಕ್ಷರು: ಉದಯ ಆಚಾರ್ಯ
ಉಪಾಧ್ಯಕ್ಷರು ದಿನೇಶ್ ಶೆಟ್ಟಿ
ಕಾರ್ಯದರ್ಶಿ : ನಾಗರಾಜ ಶೆಟ್ಟಿ
ಖಜಾಂಚಿ : ಪ್ರತಾಪ ಶೆಟ್ಟಿ ಗಾಂದಾಡಿ
ಜೊತೆ ಕಾರ್ಯದರ್ಶಿ : ಅಣ್ಣಪ್ಪ ಶೆಟ್ಟಿ
ಸಂಘಟನಾ ಉಸ್ತುವಾರಿ : ರಾಘು ಶೆಟ್ಟಿ ಮುಲ್ಲಿಮನೆ – ಪ್ರಶಾಂತ ಶೆಟ್ಟಿ ನಿರ್ಕೋಡ್ಲ – ಸುಚೇಂದ್ರ ಶೆಟ್ಟಿ
ಸಾಂಸ್ಕೃತಿಕ ಉಸ್ತುವಾರಿ : ಪ್ರದೀಪ ಶೆಟ್ಟಿ – ಚೇತನಾ ಮಲ್ಲೋಡ್
ಕ್ರೀಡಾ ಉಸ್ತುವಾರಿ : ಸಂತೋಷ ಶೆಟ್ಟಿ ಮುಲ್ಲಿಮನೆ – ಮಂಜುನಾಥ ಪೂಜಾರಿ.
ಪತ್ರಿಕಾ ಮತ್ತು ಪ್ರಚಾರ ಉಸ್ತುವಾರಿ : ಸುಪ್ರತಾ ಶೆಟ್ಟಿ – ರಾಘು ಶೆಟ್ಟಿ ಮಾರಣಕಟ್ಟೆ – ಅಕ್ಷಯ ಶೆಟ್ಟಿ – ರವಿ ಶೆಟ್ಟಿ ಬಸುರಾರಮನೆ – ಪ್ರತಾಪ ಖಂಡ್ಗ

ಗೌರವ ಸಲಹೆಗಾರರು :
ಅಶೋಕ ಶೆಟ್ಟಿ ಕೊಡ್ಲಾಡಿ
ಸತೀಶ ಶೆಟ್ಟಿ ಮಲ್ಲೋಡ್
ಚಂದ್ರ ಶೆಟ್ಟಿ ನಾಯ್ಕರಮನೆ
ನಾಗೇಂದ್ರ ಆಚಾರ್ಯ ನೈಕಂಬ್ಳಿ

Leave a Reply