ಗಂಗೊಳ್ಳಿಯಲ್ಲಿ ಅರಳಿದ ಬ್ರಹ್ಮಕಮಲ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ರಾಮ ಪೈ ಮಠ ಶ್ರೀ ವೆಂಕಟರಮಣ ದೇವಸ್ಥಾನ ಸಮೀಪದ ನಿವಾಸಿ ಗ್ರಾಮ ಪಂಚಾಯತ್ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಅವರ ತೋಟದಲ್ಲಿ ಸುಮಾರು ೮ ಬ್ರಹ್ಮಕಮಲ ರಾತ್ರಿ ಅರಳಿ ಸುವಾಸನೆ ಬೀರುತ್ತಿದೆ. ಮಳೆಗಾಲದ ಸಮಯದಲ್ಲಿ ಅರಳುವ ಈ ಸುಂದರವಾರ ಬ್ರಹ್ಮಕಮಲ ಸುತ್ತಮುತ್ತಲಿನ ಜನರನ್ನು ಆಕರ್ಷಿಸಿದೆ.

Call us

Click Here

Leave a Reply