ಆನಿಮೇಶನ್ ಹಾಗೂ ಅಡ್ವರ್ಟೈಸಿಂಗ್ ವಿಭಾಗಗಳಲ್ಲಿ ಇಂಟೆಗ್ರೇಟೆಡ್ ಡಿಪ್ಲೊಮಾ ಕೋರ್ಸ್‌ಗೆ ದಾಖಲಾತಿ ಆರಂಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಮಂಗಳೂರು: ಇನ್ವೆನ್ಷಿಯೋ ಅಡ್ವಾನ್ಸ್‌ಡ್ ಅಕಾಡೆಮಿ ವತಿಯಿಂದ ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ಆನಿಮೇಶನ್ ಹಾಗೂ ಅಡ್ವರ್ಟೈಸಿಂಗ್ ವಿಭಾಗಗಳಲ್ಲಿ ಇಂಟೆಗ್ರೇಟೆಡ್ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಅಡ್ವರ್ಟೈಸಿಂಗ್, ಆನಿಮೇಶನ್, ಆಪ್ ಡೆವಲಪ್‌ಮೆಂಟ್, 2ಡಿ ಹಾಗೂ 3ಡಿ ವಿಭಾಗಗಳಲ್ಲಿ ವಿಎಫ್‌ಎಕ್ಸ್ ಬಳಕೆ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಮಲ್ಟಿಮೀಡಿಯಾ ಕೋರ್ಸ್‌ಗಳನ್ನು ‘ಇನ್ವೆನ್ಷಿಯೋ’ ಆರಂಭಿಸುತ್ತಿದೆ. ಈ ಮೂಲಕ ಮಲ್ಟಿಮೀಡಿಯಾಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಲು ಮುಂದಾಗಿದೆ.

Call us

Click Here

ಎಎಎ ಎಜುಕೇಶನ್ ಫೌಂಡೇಶನ್‌ ಅಡಿಯಲ್ಲಿ ಇನ್ವೆನ್ಷಿಯೋ ಅಡ್ವಾನ್ಸ್‌ಡ್‌ ಅಕಾಡೆಮಿ ಕಾರ್ಯನಿರ್ವಹಿಸುತ್ತಿದ್ದು, ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ತರಗತಿಗಳು ಆರಂಭಗೊಳ್ಳಲಿವೆ. ಮಲ್ಟಿಮೀಡಿಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಡಿಪ್ಲೊಮಾ ಕೋರ್ಸ್‌ಗಳು ಲಭ್ಯವಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಇಂಜಿನಿಯರಿಂಗ್ ಹಾಗೂ ಇತರೆ ಶೈಕ್ಷಣಿಕ ಹಂತಗಳನ್ನು ಪೂರೈಸಿದ ವಿದ್ಯಾರ್ಥಿಗಳು ಡಿಪ್ಲೊಮಾ ಕೋರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

[quote bgcolor=”#ffffff” arrow=”yes” align=”right”] ಪ್ರವೇಶಾತಿ ಈಗಾಗಲೇ ಆರಂಭವಾಗಿದ್ದು ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿದೆ:

ಇನ್ವೆನ್ಷಿಯೋ ಅಡ್ವಾನ್ಸ್‌ಡ್‌ ಅಕಾಡೆಮಿ
ಗೋಲ್ಡನ್‌ಆರ್ಕೆಡ್ – ಎರಡನೇ ಮಹಡಿ
ಎಂಪಾಯರ್ ಮಾಲ್‌ಎದುರು
ಎಮ್.ಜಿ.ರೋಡ್
ಮಂಗಳೂರು-575003
ದೂರವಾಣಿ-0824 2497333
ವಾಟ್ಸಾಪ್- 8050636333, 8050136333
info@inventioacademy.com
www.inventioacademy.com [/quote]

  • ಕೋರ್ಸ್‌ಗಳ ವಿವರ:

12 ತಿಂಗಳ ಅವಧಿಯ ಡಿಪ್ಲೊಮಾ ಕೋರ್ಸ್‌ಗಳು
ಆಡ್ ಫಿಲ್ಮ್ ಮೇಕಿಂಗ್‌ಆಂಡ್ ವಿಎಫ್‌ಕ್ಸ್(ಇಂಟೆಗ್ರೇಟೆಡ್)
ಅಡ್ವಾನ್ಸ್‌ಡ್ ವಿಎಫ್‌ಎಕ್ಸ್
ಅಡ್ವಾನ್ಸ್‌ಡ್‌ಆಪ್‌ಡಿಸೈನಿಂಗ್‌ಆಂಡ್‌ಡೆವಲಪ್‌ಮೆಂಟ್

Click here

Click here

Click here

Click Here

Call us

Call us

6 ತಿಂಗಳ ಅವಧಿಯ ಸರ್ಟಿಫಿಕೇಟ್  ಕೋರ್ಸ್‌ಗಳು
ಅಡ್ವಾನ್ಸ್‌ಡ್೩ಡಿ ಆನಿಮೇಶನ್

3 ತಿಂಗಳ ಅವಧಿಯ ಶಾರ್ಟ್‌ ಟರ್ಮ್ ಕೋರ್ಸ್‌ಗಳು
ಅಡ್ವಾನ್ಸ್‌ಡ್ ಡಿಜಿಟಲ್ ಫೋಟೋಗ್ರಫಿ
ಅಡ್ವಾನ್ಸ್‌ಡ್ ಡಿಜಿಟಲ್ ಎಡಿಟಿಂಗ್
ಅಡ್ವಾನ್ಸ್‌ಡ್ ಡಿಜಿಟಲ್ ಸಿನೆಮಾಟೊಗ್ರಫಿ
ಅಡ್ವಾನ್ಸ್‌ಡ್ ಡಿಜಿಟಲ್‌ಗ್ರಾಫಿಕ್ಸ್
ಅಡ್ವಾನ್ಸ್‌ಡ್ ಡಿಜಿಟಲ್‌ಎಫ್‌ಎಕ್ಸ್
ಅಡ್ವಾನ್ಸ್‌ಡ್ ಬ್ರಾಡ್‌ಕಾಸ್ಟ್‌ಎಡಿಟಿಂಗ್ (ಎಫ್‌ಸಿಪಿ)

ಮಲ್ಟಿಮೀಡಿಯಾ ಶಿಕ್ಷಣಕ್ಕೆ ಪೂರಕವಾಗುವಂತೆ ಸುಸಜ್ಜಿತವಾದ ಮಲ್ಟಿಮೀಡಿಯಾ ಸ್ಟುಡಿಯೋ, ಅಡ್ವಾನ್ಸ್‌ಡ್೩ಡಿ ಲ್ಯಾಬ್, ಅಡ್ವಾನ್ಸ್‌ಡ್ 2ಡಿ ಲ್ಯಾಬ್ ಹಾಗೂ ಆಡಿಯೋ ವಿಶ್ಯುವಲ್ ರೂಮ್‌ಗಳನ್ನು ಸಿದ್ಧಪಡಿಸಲಾಗಿದೆ.ಇದರೊಂದಿಗೆ ಎಸಿ ತರಗತಿಗಳು, ಸೆಮಿನಾರ್ ಹಾಲ್‌ಗಳು ಹಾಗೂ ಪೂರಕಗ್ರಂಥಾಲಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳ ಪ್ರಾಯೋಗಿಕ ಶಿಕ್ಷಣಕ್ಕೆ ಅನುಕೂಲವಾಗುವಂತೆ ‘ಇಂಟರ್ನ್‌ಶಿಪ್’ ವ್ಯವಸ್ಥೆ ಮಾಡಲಾಗಿದ್ದು, ಪ್ರತಿಷ್ಠಿತತಾಂತ್ರಿಕ ಸಂಸ್ಥೆಗಳು, ಪ್ರೊಡಕ್ಷನ್ ಹೌಸ್‌ಗಳೊಂದಿಗೆ ಈ ಕುರಿತು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.ಇದು ವಿದ್ಯಾರ್ಥಿಗಳು ಎರಡು ಪ್ರಮಾಣಪತ್ರಗಳನ್ನು (ಸರ್ಟಿಫಿಕೇಟ್) ಪಡೆಯಲು ಸಹಾಯಕವಾಗಿದೆ.

ಮಲ್ಟಿಮೀಡಿಯಾ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ಸಮರ್ಥ ಹಾಗೂ ಉತ್ಸಾಹಿ ಬೋಧಕ ವರ್ಗವಿದ್ದು ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ಪಡೆಯಬಹುದಾಗಿದೆ.ಈ ಮೂಲಕ ಮಲ್ಟಿಮೀಡಿಯಾಕ್ಷೇತ್ರದಲ್ಲಿ ಸಾಧನೆ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ‘ಇನ್ವೆನ್ಷಿಯೋ’ ಅವಕಾಶಗಳ ಹೆಬ್ಬಾಗಿಲನ್ನುತೆರೆಯುತ್ತಿದೆ.

 

Leave a Reply