ಉಪನ್ಯಾಸಕಿ ಡಾ.ಪಾರ್ವತಿ ಜಿ.ಐತಾಳ್‌ಗೆ ಪ್ರಶಸ್ತಿ

Click Here

Call us

Call us

Call us

ಕುಂದಾಪುರ: ಡಾ| ಪಾರ್ವತಿ ಜಿ.ಐತಾಳ್ ಅವರ ’ಉಪನಿಷತ್ ಚಿಂತನೆ’ ಎಂಬ ಅನುವಾದಿತ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2014ರ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಲಭಿಸಿದೆ.

Call us

Click Here

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಪಾರ್ವತಿಯವರು ಈವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತಮ್ಮ ಕೃತಿ, ಅನುವಾದಿತ ಕೃತಿಗಳ ಮೂಲಕ ಅಪಾರ ಓದುಗ ಬಳಗವನ್ನು ಕಟ್ಟಿಕೊಟ್ಟಿದ್ದಾರೆ.

Leave a Reply