ಬೈಂದೂರು ದ್ವಿತೀಯ ಪಿಯು ವಿದ್ಯಾರ್ಥಿ ರೋಹಿತ್ ದೇವಾಡಿಗಗೆ 546 ಅಂಕ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:  ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ರೋಹಿತ್ ದೇವಾಡಿಗ ದ್ವಿತೀಯ ಪಿಯುಸಿ ಪರೀಕ್ಷೆಯಲಿ ಶೇ.91 (546) ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾನೆ.

Call us

Click Here

ಈತ ಉಪ್ಪುಂದ ಹೊಳೆಬಾಗಿಲು ಯೋಗೀಶ್ವರ ದೇವಾಡಿಗ ಮತ್ತು ರಾಜಶ್ರೀ ದೇವಾಡಿಗ ದಂಪತಿಯ ಪುತ್ರ.

Leave a Reply