Share Facebook Twitter WhatsApp LinkedIn ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆದಿತ್ಯ ವಿ. ದೇವಾಡಿಗ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 576 (96%) ಅಂಕ ಪಡೆದುಕೊಂಡಿದ್ದಾನೆ. ಈತ ಅನಿವಾಸಿ ಕನ್ನಡಿಗ ವಾಸು ದೇವಾಡಿಗ ಹಾಗೂ ಜಯಂತಿ ವಿ. ದೇವಾಡಿಗ ಅವರ ಪುತ್ರ.