ಪ್ರಥಮ ಕುಮಾರ್ ಶೇಟ್‌ಗೆ 10ನೇ ತರಗತಿಯಲ್ಲಿ ಶೇ 98.16 ಅಂಕ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಐಸಿಎಸ್‌ಇ ಪರೀಕ್ಷೆಯಲ್ಲಿ ಬೆಂಗಳೂರು ಲಿಟಲ್ ಪ್ಲವರ್ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪ್ರಥಮ ಕುಮಾರ ಶೇಟ್ ಶೇ. 98.16 ಅಂಕ ಪಡೆದು ವಿಶೇಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ.

Call us

Click Here

ಈತ ನ್ಯಾಯವಾದಿ, ಬೈಂದೂರು ತಾಲೂಕು ಬಂಕೇಶ್ವರದ ನಾಗೇಂದ್ರ ಕುಮಾರ ಶೇಟ್ ಹಾಗೂ ಗಾಯತ್ರಿ ದಂಪತಿಗಳ ಪುತ್ರ.

Leave a Reply