ಕುಂದಾಪುರ: ರೋಟರಿಯಿಂದ 1.75 ಲಕ್ಷ ರೂ. ಮೌಲ್ಯದ ಪಿಪಿಇ ಕಿಟ್, ರೇಸ್ಪಿರೇಟರ್ ಕೊಡುಗೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಜಿಲ್ಲೆ 3182 ವತಿಯಿಂದ ಕೋವಿಡ್ ವಿಪತ್ತಿನ ಸಹಾಯ ನಿಧಿಯಡಿ ಕೊಡುಗೆಯಾಗಿ ನೀಡಿದ ಸುಮಾರು 1.75 ಲಕ್ಷ ರೂ. ಮೌಲ್ಯದ ಪಿಪಿಇ ಕಿಟ್ ರೇಸ್ಪಿರೇಟರ್’ಗಳನ್ನು ಬುಧವಾರ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಎಚ್. ಅವರಿಗೆ ಹಸ್ತಾಂತರಿಸಲಾಯಿತು.

Call us

Click Here

ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ ನಿಕಟಪೂರ್ವ ಗವರ್ನರ್ ಬಿ.ಎನ್. ರಮೇಶ್, ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ, ರೋಟರಿ ವಲಯ ೧ರ ವಿವಿಧ ಕ್ಲಬ್‌ನ ಡಾ. ರಾಜಾರಾಮ್ ಶೆಟ್ಟಿ, ಶಶಿಧರ ಶೆಟ್ಟಿ, ದೇವರಾಜ್ ಪಿ., ಭಾಸ್ಕರ್ ಕೆ., ರಾಜು ಮೂಡ್ಲಕಟ್ಟೆ, ಶಿವಾನಂದ ಪೂಜಾರಿ, ಪ್ರಕಾಶ್ ಭಟ್, ಉದಯ ಕನ್ನಂತ, ವಲಯ ಸೇನಾನಿಗಳಾದ ಪ್ರಕಾಶ್ಚಂದ್ರ ಶೆಟ್ಟಿ, ಬಿ.ಎಂ. ಚಂದ್ರಶೇಖರ, ನಾರಾಯಣ ನಾಯ್ಕ್, ಜಿಲ್ಲಾ ತರಭೇತುದಾರ ಕೃಷ್ಣ ಕಾಂಚನ್, ವಲಯ ಕಾರ್ಯದರ್ಶಿ ಪ್ರದೀಪ ವಾಜ್ ಇನ್ನಿತರರು ಉಪಸ್ಥಿತರಿದ್ದರು.

 

Leave a Reply