ಬಾಲಕನ ಥಲಸ್ಸಿಮಿಯಾ ಮೇಜರ್ ಚಿಕಿತ್ಸೆಗೆ ಬೇಕಿದೆ ಸಹೃದಯದವರ ನೆರವು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋಳಿಹೋಳೆ ಗ್ರಾಮದ ಮಾವಿನಮನೆ ಮಂಜುನಾಥ ನಾಯ್ಕ್ ಅವರ ಮಗನಾದ 4 ವರ್ಷದ ಸುಶಾಂತ್ ಕಳೆದ ನಾಲ್ಕು ವರ್ಷದಿಂದ ಥಲಸ್ಸಿಮಿಯಾ ಮೇಜರ್ ಎಂಬಂತಹ ಅಪರೂಪದ ಖಾಯಿಲೆಗೆ ತುತ್ತಾಗಿದ್ದಾನೆ. ಇತ್ತಿಚೆಗೆ ತಪಾಸಣೆ ನಡೆಸಿದ ಬೆಂಗಳೂರಿನ ನಾರಾಯಣ ಹೃದಯಾಲದ ವೈದ್ಯರು ಬೋನ್ ಮ್ಯಾರೋ ಟ್ರಾಸ್ಪರೇಂಟ್ ಎನ್ನುವ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಹಾಗೂ ಈ ಚಿಕಿತ್ಸೆಯ 30 ಲಕ್ಷ ರೂ. ವೆಚ್ಚವಾಗುವುದಾಗಿಯೂ ತಿಳಿಸಿದ್ದಾರೆ.

Call us

Click Here

ಸುಶಾಂತ್’ನ ತಂದೆ ಮಂಜುನಾಥ ನಾಯ್ಕ್ ಕೂಲಿ ಕೆಲಸ ಮಾಡಿಕೊಂಡಿದ್ದು, ಈಗಾಗಲೇ ಮಗನ ಚಿಕಿತ್ಸೆಗೆ ಕಳೆದ 4 ವರ್ಷಗಳಿಂದ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಈಗ ಇಷ್ಟು ದೊಡ್ಡ ಮಟ್ಟದ ಚಿಕಿತ್ಸೆಗೆ 30 ಲಕ್ಷ ರೂ ಹಣ ಭರಿಸುವಲ್ಲಿ ಅವರು ಅಸಾಯಕರಾಗಿದ್ದು, ಸಹೃದಯಿಗಳ ನೆರವು ಕೋರಿದ್ದಾರೆ.. ಸುಶಾಂತ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಆತನ ತಂದೆಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು. ಕೆನರಾ ಬ್ಯಾಂಕ್ ಕೊಲ್ಲೂರು ಶಾಖೆ ಉಳಿತಾಯ ಸಂಖ್ಯೆ: 01102200039683 ಐಎಫ್ಎಸ್ಸಿ ಕೋಡ್ CANRB0010175, googlepay/phonepay/ptm: 9945272627ಲ್ಲಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9945272627.

A/c Name: Manjunatha
A/c No. 01102200039683
CANRB0010175
Canara Bank Kollur Branch 

ಬಾಲಕನ ಚಿಕಿತ್ಸೆಗೆ ನೆರವು ಕೆಳಿದ ತಂದೆ ಮಂಜುನಾಥ ನಾಯ್ಕ್ ಅವರಿಗ ತುರ್ತಾಗಿ ಸ್ಪಂದಿಸಿದ ಉದ್ಯಮಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೆಜಿಂಗ್ ಟ್ರಸ್ಟ್ರೀ ಗೋವಿಂದ ಬಾಬು ಪೂಜಾರಿ ಅವರು ತಕ್ಷಣ 1,50,000 ರೂ ನೆರವು ನೀಡಿದ್ದಾರೆ. ಅದಲ್ಲದೇ ತಮ್ಮ ಸ್ನೇಹಿತರು ಹಾಗೂ ಅಭಿಮಾನಿಗಳ ಬಳಿ ಬಾಲಕನ ಚಿಕಿತ್ಸೆಗೆ ನೆರವು ನೀಡುವಂತೆ ಕೋರಿಕೊಂಡಿದ್ದಾರೆ.

Click here

Click here

Click here

Click Here

Call us

Call us

Leave a Reply