ದೇವಾಡಿಗರ ಸ೦ಘದ ಪದಾಧಿಕಾರಿಗಳ ಆಯ್ಕೆ

Click Here

Call us

Call us

Call us

ಗ೦ಗೊಳ್ಳಿ:  ಇಲ್ಲಿನ ದೇವಾಡಿಗ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ಇತ್ತಿಚಿಗೆ ಜರುಗಿತು. ದೇವಾಡಿಗರ ಸ೦ಘದ ಅಧ್ಯಕ್ಷರಾಗಿ ಮಹಾಬಲ ದೇವಾಡಿಗ ಉಪಾಧ್ಯಕ್ಷರಾಗಿ ಸುಮನ ನರಸಿ೦ಹ ದೇವಾಡಿಗ ಮತ್ತು ತಿಮ್ಮ ದೇವಾಡಿಗ ಆಯ್ಕೆಯಾದರು.

Call us

Click Here

ಪ್ರಧಾನ ಕಾರ‍್ಯದರ್ಶಿಯಾಗಿ  ಉಮನಾಥ ದೇವಾಡಿಗ, ಜೊತೆ ಕಾರ‍್ಯದರ್ಶಿ ಆಶಾ ದೇವಾಡಿಗ ಮತ್ತು ಶ್ರೀಧರ ದೇವಾಡಿಗ, ಕೋಶಾಧಿಕಾರಿ ಕೃಷ್ಣ ದೇವಾಡಿಗ, ಕಾರ‍್ಯಕಾರಿ ಸಮಿತಿಯ ಸದಸ್ಯರಾಗಿ ಜಯರಾಮ ದೇವಾಡಿಗ, ರಾಜ ಆರ್ ದೇವಾಡಿಗ, ಮಾಧವ ದೇವಾಡಿಗ, ಟಿ.ಶ೦ಕರ ದೇವಾಡಿಗ, ಟಿ.ವಾಸುದೇವ ದೇವಾಡಿಗ, ರಾಜ ಬಿ ದೇವಾಡಿಗ, ನಿತ್ಯಾನ೦ದ ದೇವಾಡಿಗ, ಗುಲಾಬಿ ದೇವಾಡಿಗ, ಪೂರ್ಣಿಮ ದೇವಾಡಿಗ, ರಾಘವೇ೦ದ್ರ ಎಸ್ ದೇವಾಡಿಗ, ಬಾಬು ದೇವಾಡಿಗ, ಭಾಸ್ಕರ ದೇವಾಡಿಗ, ವಿಶ್ವನಾಥ ದೇವಾಡಿಗ, ಸುಬ್ರಮಣ್ಯ ದೇವಾಡಿಗ, ಸೇಷು ದೇವಾಡಿಗ ಮತ್ತು ಗುರುರಾಜ ದೇವಾಡಿಗ ಆಯ್ಕೆಯಾದರು.

ಸ೦ಘದ ಸಲಹೆಗಾರರಾಗಿ ಮಹಾಲಿ೦ಗ ದೇವಾಡಿಗ, ಟಿ ವಾಸು ದೇವಾಡಿಗ, ಜಿ.ಡಿ.ಶ್ರೀನಿವಾಸ ದೇವಾಡಿಗ, ಲಲಿತಾ ದೇವಾಡಿಗ, ನರಸಿ೦ಹ ದೇವಾಡಿಗ, ಟಿ ಮಾಧವ ದೇವಾಡಿಗರನ್ನು ಆಯ್ಕೆ ಮಾಡಲಾಯಿತು. ವಾಸು ದೇವಾಡಿಗ, ಸವಿತಾ ಯು ದೇವಾಡಿಗ, ಬಾಬು ದೇವಾಡಿಗ ಮತ್ತು ಕೃಷ್ಣ ದೇವಾಡಿಗ ಉಪಸ್ಥಿತರಿದ್ದರು. ಉಮನಾಥ ದೇವಾಡಿಗ ನಿರ್ವಹಿಸಿದರು. ರಾಘವೇ೦ದ್ರ ಎಸ್ ದೇವಾಡಿಗ ವ೦ದಿಸಿದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Leave a Reply