ಶಂಕರನಾರಾಯಣ ಯುವ ಬ್ರಿಗೇಡ್‌ನಿಂದ ಗಿಡ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸಿದ್ದಿ.
ಕುಂದಾಪುರ: ತಾಲೂಕಿನ ಶಂಕರನಾರಾಯಣ ಯುವ ಬ್ರಿಗೇಡ್ ವತಿಯಿಂದ ‘ಉಸಿರು ಹಂಚೋಣ’ ಶೀರ್ಷಿಕೆಯಡಿಯಲ್ಲಿ ಮನೆ-ಮನೆಗೆ ಸಂಪರ್ಕಿಸಿ ವಿವಿಧ ರೀತಿಯ ಗಿಡಗಳನ್ನು ವಿತರಿಸಿ, ಗಿಡಗಳನ್ನು ನಟ್ಟು ಅದನ್ನು ಪೋಷಿಸುವಂತೆ ಸೂಚಿಸಲಾಯಿತು.

Call us

Click Here

ಈ ಸಂದರ್ಭ ಶಂಕರನಾರಾಯಣ ಘಟಕದ ಪ್ರಮೋದ್ ಶಂಕರನಾರಾಯಣ, ವಿಜಯ್ ಯಡಮಕ್ಕಿ, ಕಿರಣ್ ಉಳ್ಳೂರು-74, ನಂದನ ನಿತೀಶ್, ಶ್ರೀಶ, ಚೇತನ್ ಪಾಲ್ಗೊಂಡಿದ್ದರು.

Leave a Reply