ಬೈಂದೂರು ಪ್ರೀತಿ ಮೊಬೈಲ್ಸ್‌ನ ಬಂಪರ್ ಕೊಡುಗೆಗಳೊಂದಿಗೆ ಬೆಳಕಿನ ಹಬ್ಬ ಆಚರಿಸಿ!

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೆಳಕಿನ ಹಬ್ಬ ದೀಪಾವಳಿಯ ಅಂಗವಾಗಿ ಬೈಂದೂರಿನ ಪ್ರಸಿದ್ಧ ಮೊಬೈಲ್ ಮಾರಾಟ ಸಂಸ್ಥೆ ಪ್ರೀತಿ ಮೊಬೈಲ್ಸ್‌ನಲ್ಲಿ ಮೊಬೈಲ್ ಪೋನ್ ಖರೀದಿಯ ಮೇಲೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ.

Call us

Click Here

ಯಾವುದೇ ಬ್ಯಾಂಡಿನ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಐರನ್ ಬಾಕ್ಸ್, ಬ್ಲೂಟೂತ್, ಸ್ಕ್ರೀನ್ ರಿಪ್ಲೆಸ್’ಮೆಂಟ್, ಸ್ಪಾರ್ಟ್ ವಾಚ್ ಸೇರಿದಂತೆ ವಿವಿಧ ಉಡುಗೊರೆಗೊಳು ದೊರೆಯಲಿದೆ.

ಅಲ್ಲದೇ ಪ್ರತೀ ಸ್ಮಾರ್ಟ್ ಫೋನ್ ಫೆಸ್ಟ್ ಮೂಲಕ ಟಿವಿಎಸ್ ಸ್ಕೂಟರ್, ಎಲ್.ಇ.ಡಿ ಟಿವಿ ಸೇರಿದಂತೆ ವಿವಿಧ ಉಡುಗೊರೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಇಲ್ಲಿ ಸ್ಮಾರ್ಟ್ ಫೋನ್’ಗಳನ್ನು ಸುಲಭ ಕಂತುಗಳಲ್ಲಿಯೂ ಖರೀದಿಸಬಹುದಾಗಿದ್ದು, ದೀಪಾವಳಿಯ ಸಂದರ್ಭ ಈ ಎಲ್ಲಾ ಆಫರ್ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪ್ರೀತಿ ಮೊಬೈಲ್ಸ್ ಬೈಂದೂರು
ಪಂಚಾಯತ್ ಕಟ್ಟಡ, ಪೊಲೀಸ್ ಸ್ಟೇಷನ್ ಎದುರುಗಡೆ ಬೈಂದೂರು
ಮೊಬೈಲ್ – 8861087889

Click here

Click here

Click here

Click Here

Call us

Call us

Advt News

Leave a Reply