ಟೀಮ್ ಅಂಪಾರು ನೇತೃತ್ವದಲ್ಲಿ ಜ.28ರಂದು ‘ಕಲಾ ಸಂಜೆ-2’ ಕಾರ್ಯಕ್ರಮ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಟೀಮ್ ಅಂಪಾರು ಟ್ರಸ್ಟ್ ವತಿಯಿಂದ ಜ.28ರಂದು ಸಂಜೆ 5 ಗಂಟೆಗೆ ಅಂಪಾರು ಸಂಜಯಗಾಂಧಿ ಪ್ರೌಢಶಾಲೆಯ ಸಹಕಾರಿ ಕ್ರೀಡಾಂಗಣದ ಅಂಪಾರು ಮೆಲ್ಲನೆ ದಿ. ಅಂಪಾರು ಮೀನಾಕ್ಷಿ ಪ್ರಭಾಕರ ಹೆಗ್ಡೆ ವೇದಿಕೆಯಲ್ಲಿ ವೈವಿಧ್ಯಮಯ ‘ಕಲಾ ಸಂಜೆ-2’ ಕಾರ್ಯಕ್ರಮ ಆಯೋಜಿಸಲಾಗಿದೆ.

Call us

Click Here

ಈ ಕಲಾಸಂಜೆಯಲ್ಲಿ ಯಕ್ಷಗಾನ ರಸ ರಾಗ ವೈಭವ,ಕಲಾನ್ವೇಷಣೆ, ಸಂಧ್ಯಾ ನಾದ, ವಾಯ್ಸ್ ಆಫ್ ಕಲಾ ಸಂಜೆ, ಪ್ರತಿಭಾ ಪರ್ವತ, ಯಕ್ಷಗಾನ ನೃತ್ಯ ರೂಪಕ, ಕಾಮಿಡಿ ಕಿಲಾಡಿಗಳು, ಡಾನ್ಸ್ ಧಮಾಕಾ, ಊರಿನ ಸಾಧಕರೊಂದಿಗೆ ಮಾತು – ಕಥೆ ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯ ಉಪಕುಲಸಚಿವ ಡಾ. ಬಿ. ವಂಸತ ಶೆಟ್ಟಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೃಷ್ಣಮೂರ್ತಿ ಮಂಜ ಅವರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದವರನ್ನು ಗೌರವಿಸಲಾಗುತ್ತದೆ.

Leave a Reply

Your email address will not be published. Required fields are marked *

one × 4 =