ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶ್ರೀ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಶೇ.95 ಫಲಿತಾಂಶ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.
ಒಟ್ಟು 569 ಅಂಕ ಪಡೆದಿರುವ ಸೃಷ್ಟಿ ಇಂಗ್ಲೀಷ್‌ನಲ್ಲಿ 91, ಹಿಂದಿ 85, ಫಿಜಿಕ್ಸ್ 97, ಕೆಮಿಸ್ಟ್ರಿ 96, ಮ್ಯಾಥ್ಸ್ 100 ಕಂಪ್ಯೂಟರ್ ಸೈನ್ಸ್ ನಲ್ಲಿ 100 ಅಂಕ ಪಡೆದಿದ್ದಾಳೆ.
ಈಕೆ ಉಪ್ರಳ್ಳಿ ಮಡಿಹಿತ್ಲು ಬಾಬು ಪೂಜಾರಿ ಹಾಗೂ ಶ್ರೀಮತಿ ದಂಪತಿಗಳ ಪುತ್ರಿಯಾಗಿದ್ದಾಳೆ.